ಶುಭ ಹಾರೈಕೆಗೆ ಪುಟ್ಟ ಕನ್ನಡಿ
ಓದುಗರಿಗೆಲ್ಲ ಸೌರಮಾನ 'ವಿಷು' ಯುಗಾದಿಯ ಶುಭಾಶಯಗಳು.
'ವಿಷು-ಕಣಿ'ಯ ಚಿತ್ರದೊಂದಿಗೆ ನಿಮಗೆಲ್ಲ ಮತ್ತೊಂದು ಹೊಸವರುಷದಾಚರಣೆ ಸಂಪ್ರದಾಯದ ಕಿರುನೋಟ
ಒಂದೆರಡು ನಗೆಹನಿಗಳ ಜೊತೆಗೆ ಇಲ್ಲಿದೆ...
'ವಿಷು-ಕಣಿ'ಯ ಚಿತ್ರದೊಂದಿಗೆ ನಿಮಗೆಲ್ಲ ಮತ್ತೊಂದು ಹೊಸವರುಷದಾಚರಣೆ ಸಂಪ್ರದಾಯದ ಕಿರುನೋಟ
ಒಂದೆರಡು ನಗೆಹನಿಗಳ ಜೊತೆಗೆ ಇಲ್ಲಿದೆ...
8 comments:
ಜ್ಯೋತಿಯವರೆ...
ನಿಮಗೂ ಸಹ
ಸೌರಮಾನ ಯುಗಾದಿಯ
ಶುಭಾಶಯಗಳು...
ಧನ್ಯವಾದಗಳು ಪ್ರಕಾಶ್.
ಸುಪ್ತದೀಪ್ತಿಯವರೇ
ಸೌರಮಾನ ಯುಗಾದಿಯ ಶುಭಾಶಯಗಳು...ಹೊಸ ವರುಷ ಹೊಸ ಹರುಷ ಉಲ್ಲಾಸವನ್ನು ತರಲಿ
ಜ್ಯೋತಿ ಮೇಡಮ್,
ಸೌರಮಾನ ಯುಗಾದಿಯ ಶುಭಾಶಯಗಳು...ಮತ್ತು ಹೊಸ ವರ್ಷ ಹರ್ಷ ತರಲಿ...
ಜ್ಯೋತಿಯವರೇ,
ನಿಮಗೂ ಶುಭಾಶಯಗಳು.
ಪರಾಂಜಪೆ, ಶಿವು, ಸಾ...ಇಂಚರ,
ಮೂವರಿಗೂ ಧನ್ಯವಾದಗಳು.
ಯಾವುಯಾವುದೋ ನೆಪದಲ್ಲಿ ಶುಭಾಶಯ, ಹಾರೈಕೆಗಳು ಎಲ್ಲರಿಗೂ ಸಲ್ಲುತಿರಲಿ.
ಹೊಸ ವರ್ಷದ ಜೊತೆ ಹಳೆ ಯುಗಾದಿಯ ಪೋಸ್ಟ್ ಲಿಂಕ್ ಹಾಕಿದ್ದು ಒಳ್ಳೆದಾಯಿತು. ಮತ್ತೊಮ್ಮೆ ಓದಿದೆ.
ನಿನಗೂ , ಎಲ್ಲರಿಗೂ ಸೌರಮಾನ 'ವಿಷು' ಯುಗಾದಿಯ ಶುಭಾಶಯಗಳು
ವೇಣಿ,
ಹಳೆಯದನ್ನು ಬಿಡದೆ ಹೊಸದರತ್ತ ಸಾಗುತ್ತಿರುವುದೇ ಬದುಕು, ಅಲ್ವಾ? ನಿನ್ನ ಹಾರೈಕೆಗಳಿಗೆ ಧನ್ಯವಾದಗಳು.
Post a Comment