ಇನ್ನೊಂದು ಅಕ್ಷರಂಗಳ
"ಹರಿವ ಲಹರಿ"ಯ ಹಾದಿ->->->
ಹೀಗೊಂದು ಯೋಚನೆ:
*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*
Thursday 30 October, 2008
Monday 6 October, 2008
ಮತ್ತೆ ನಮಸ್ಕಾರಗಳು
ಎಲ್ಲ ಓದುಗರಿಗೂ ನವರಾತ್ರಿ-ದಸರಾ ಹಬ್ಬದ ಶುಭಾಶಯಗಳು
ನಿಮ್ಮನ್ನೆಲ್ಲ ಎದುರುಗೊಳ್ಳದೆ ಬಹಳ ದಿನಗಳೇ ಕಳೆದವು. ನನ್ನ ನಿಯಮಿತ ದಿನಚರಿಯಿಂದ ಹೊರಗೆ, ಬಂಧು-ಬಾಂಧವರ ನಡುವಿಗೆ ಬಂದಿಳಿದ ಕಾರಣ ನನ್ನ ಸಮಯ ನನ್ನದಾಗಿ ಉಳಿಯದೆ, ಸರಿದುಹೋಗುತ್ತಿದೆ. ಅದಕ್ಕಾಗಿ ವಿಷಾದವಾಗಲಿ, ಕ್ಷಮಾಯಾಚನೆಯಾಗಲಿ ಇಲ್ಲ. ಎಲ್ಲರೊಡನೆ ಕಳೆದ ದಿನಗಳು, ಕಂಡುಕೊಂಡ ಖುಷಿಯ ಕ್ಷಣಗಳು ನನ್ನವು. ನೆನಪಿನ ಖಜಾನೆಯಲ್ಲಿ ಹೊಳೆವ ಗಟ್ಟಿಗಳು.
ಇನ್ನೂ ಕೆಲವು ವಾರಗಳ ಬಳಿಕ ದಿನಚರಿ ಮತ್ತೊಮ್ಮೆ ನಿಯಮಿತ ಪರಿಧಿಯೊಳಗೆ ಸೇರಲಿದೆ. ಆಗ ಪುನಃ ಸಂವಾದ, ಸಂವಹನ, ಚರ್ಚೆ, ತರಲೆ, ಹರಟೆ ಶುರುಮಾಡೋಣ.
ಅಲ್ಲಿಯವರೆಗೆ... ವಂದನೆಗಳು, ಮಣಿಪಾಲದಿಂದ.
೦೫-ಅಕ್ಟೋಬರ್-೨೦೦೮
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 4:55 pm 2 ಪತ್ರೋತ್ತರ
Labels: ನಮ್ಮ-ನಿಮ್ಮೊಳಗೆ, ಹೀಗೇ ಸಾಗಲಿ....
Subscribe to:
Posts (Atom)