ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Saturday, 1 January, 2011

ನವವರುಷ ನೆಪದಲ್ಲಿ ನೇಹದ ನೆನಕೆ

ಹೊಸವರುಷವು ಹೊಸದೆ ಸಂಚಿ ತಂದಿದೆ

ಹೊಸಹೊಸತು ಕನಸು ಕಣ್ಣ ಅಂಚಿನಲ್ಲಿದೆ

ಎಲ್ಲ ಕನಸುಗಳು ಹುರುಪು ತರಲಿ

ಎಲ್ಲ ದಿನಗಳಲೂ ಹರುಷವಿರಲಿ.

2 comments:

sunaath said...

ನೇಹದ ನೆನಕೆಗಾಗಿ ಧನ್ಯವಾದಗಳು.
ಹೊಸ ವರುಷದಲ್ಲಿ ನಿಮ್ಮ ಕನಸುಗಳೆಲ್ಲ ಸಫಲವಾಗಲಿ.

ಸುಪ್ತದೀಪ್ತಿ suptadeepti said...

ವಂದನೆಗಳು ಕಾಕಾ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭ ಹಾರೈಕೆಗಳು. ಬಾಳಿನ ಅನುದಿನವೂ ನೆಮ್ಮದಿಯಿಂದ ಕೂಡಿರಲಿ.