ನವವರುಷ ನೆಪದಲ್ಲಿ ನೇಹದ ನೆನಕೆ
ಹೊಸವರುಷವು ಹೊಸದೆ ಸಂಚಿ ತಂದಿದೆ
ಹೊಸಹೊಸತು ಕನಸು ಕಣ್ಣ ಅಂಚಿನಲ್ಲಿದೆ
ಎಲ್ಲ ಕನಸುಗಳು ಹುರುಪು ತರಲಿ
ಎಲ್ಲ ದಿನಗಳಲೂ ಹರುಷವಿರಲಿ.
ಮನಸು-ದೇಹಗಳ ಆರೋಗ್ಯ-ವಿಕಾಸಕ್ಕೊಂದು ಅಂಗಳ...
Where candles find their brighter side...
ಹೊಸವರುಷವು ಹೊಸದೆ ಸಂಚಿ ತಂದಿದೆ
ಹೊಸಹೊಸತು ಕನಸು ಕಣ್ಣ ಅಂಚಿನಲ್ಲಿದೆ
ಎಲ್ಲ ಕನಸುಗಳು ಹುರುಪು ತರಲಿ
ಎಲ್ಲ ದಿನಗಳಲೂ ಹರುಷವಿರಲಿ.
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:00 am 2 ಪತ್ರೋತ್ತರ
Labels: ನಮ್ಮ-ನಿಮ್ಮೊಳಗೆ, ಹೀಗೇ ಸಾಗಲಿ....