ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Saturday, 17 October 2009

ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.

ಹರಕೆ-ಹಾರೈಕೆಗಳು ನಮ್ಮೆಲ್ಲರೊಡನೆ ಎಂದೂ ಸಾಗಿ ಬರಲಿ
ಸುಖ, ಸಂತಸ, ನೆಮ್ಮದಿ, ಶಾಂತಿಗಳ ಎಂದೂ ಜೊತೆಗೆ ತರಲಿ.

ಹಾಡು ಕೇಳಿ

ಹಾಡು ಓದಿ

4 comments:

shivu.k said...

ದೀಪಾವಳಿಯ..
ಲಕ್ಷ್ಮೀ ಹಬ್ಬದ ಶುಭಾಶಯಗಳು...

ಸುಪ್ತದೀಪ್ತಿ suptadeepti said...

ಶಿವು, ಧನ್ಯವಾದಗಳು. ನಿಮ್ಮೆಲ್ಲರಿಗೂ ಮತ್ತೊಮ್ಮೆ ಹರಕೆ-ಹಾರೈಕೆಗಳು.

ಬಯಸಿದ್ದೆಲ್ಲಾ ಸಿಗಲಿ ನಿಮ್ಮ ಬಾಳಲಿ.

sritri said...

ಜ್ಯೋತಿ, ನಿಮ್ಮೆಲ್ಲರಿಗೂ ಕೂಡ ದೀಪಾವಳಿಯ ಶುಭಾಶಯಗಳು.

ಸುಪ್ತದೀಪ್ತಿ suptadeepti said...

ವೇಣಿ, ಧನ್ಯವಾದಗಳು. ಮರುಹಾರೈಕೆಗಳು ನಿಮಗೂ ಕೂಡ.

ಬೆಳಕಿನ ಬೆಳಗು ಸದಾ ನಿಮ್ಮೊಂದಿಗಿರಲಿ.