ಆತ್ಮೀಯ ಓದುಗರ ಅವಗಾಹನೆಗೆ...
ಈ ಕೊಂಡಿಗಳಲ್ಲಿರುವ ಸುದ್ದಿ ಒಂದೇ... ಅದು ನಮಗೆಲ್ಲ ಖುಷಿ ಕೊಡಲಿದೆ.....
http://kannada.webdunia.com/miscellaneous/literature/articles/0806/23/1080623017_1.htm
http://thatskannada.oneindia.in/literature/book/2008/0623-triveni-jyothi-book-release-on-july27.html
http://avadhi.wordpress.com/2008/06/23/%E0%B2%A4%E0%B3%81%E0%B2%B3%E0%B2%B8%E0%B2%BF%E0%B2%B5%E0%B2%A8-%E0%B2%B8%E0%B3%81%E0%B2%AA%E0%B3%8D%E0%B2%A4%E0%B2%A6%E0%B3%80%E0%B2%AA%E0%B3%8D%E0%B2%A4%E0%B2%BF/
http://kannada.in.msn.com/news/regional/article.aspx?cp-documentid=1512051
http://in.kannada.yahoo.com/News/Regional/0806/23/1080623024_1.htm
10 comments:
ಬರ್ತಿದೀರ ಅಂತ ಓದಿ ಖುಷಿಯಾಯ್ತು!:)
ಬರ್ತಿದ್ದೀವಿ ಅಂತ ನಮಗೂ ಖುಷಿ... ನಿಮ್ಮನ್ನೆಲ್ಲ ನೋಡುವ ಖುಷಿ. ೨೭ರ ಭಾನುವಾರ ಸಿಗೋಣ.
ಜ್ಯೋತಿಯಕ್ಕ,
ನಿಮ್ಮ ಹಾಗೂ ತುಳಸಿಯಮ್ಮನ ಪುಸ್ತಕಗಳು ಬಿಡುಗಡೆಯಾಗುತ್ತಿರುವುದನ್ನು ದಟ್ಸ್ ಕನ್ನಡದಲ್ಲಿ ನೋಡಿದೆ. ತುಂಬಾ ಸಂತೋಷವಾಯಿತು. ತಪ್ಪದೇ ಖರೀದಿಸಿ ಓದುವೆ. ಸಾಧ್ಯವಾದರೆ ಸಮಾರಂಭಕ್ಕೂ ಬರುವೆ. ನನ್ನ ಪರವಾಗಿ ನಿಮಗಿಬ್ಬರಿಗೂ ಹಾರ್ದಿಕ ಶುಭಾಶಯಗಳು.
ಧನ್ಯವಾದಗಳು, ತೇಜು. ಬೆಂಗಳೂರಲ್ಲಿ ನೋಡೋಣ.
ಅಕ್ಕಾ....
ನಾನೂ ನಿಮ್ಮೊಡನೆ ಅಲ್ಲಿರುತ್ತೇನೆ. ಮುಂಚಿತವಾಗಿ ಇಲ್ಲೊಂದು ಅಭಿನಂದನೆ ಕೋರುವೆ. ಸಕತ್ ಖುಷಿ.
ಅಕ್ಕಾ....Enjoy :(
This is Happy Time.
ವಿಷಯ ತಿಳಿದು ತುಂಬಾ ಸಂತೋಷವಾಯಿತು.
ನಿಮಗೆ ಮತ್ತು ತ್ರಿವೇಣಿ ಅಕ್ಕನವರಿಗೆ ಆತ್ಮೀಯ ಅಭಿನಂದನೆಗಳು.
ಶುಭ ಹಾರೈಕೆಗಳೊಂದಿಗೆ,
ಮೋಹನ ಬಿಸಲೇಹಳ್ಳಿ
ಶಾಂತಲಾ, ಸುನಾಥ್ ಕಾಕಾ, ಮೋಹನ...
ನಿಮ್ಮೆಲ್ಲರ ಖುಷಿಯಲ್ಲಿ, ನಗುವಲ್ಲಿ ನಮಗೂ ಸಂತೋಷವಿದೆ.
ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು.
Congratulations on your new release.!!!
ಧನ್ಯವಾದಗಳು ರಾಜೇಂದ್ರ.
Post a Comment