ಕೃತ್ತಿಕಾಳ ಕಥೆ
ಕೃತ್ತಿಕಾ, ಹತ್ತು ವರ್ಷದ ಹುಡುಗಿ. ಆಡುವ ವಯಸ್ಸಿಗೆ ಕೀಮೋಥೆರಪಿ. ಅವಳ ನೋವಿಗೆ ಹೆಗಲಾಗಿರುವುದು "ಆಸ್ಥೆ"ಯೆಂಬ ಹೆಸರಲ್ಲಿ ಹೆಜ್ಜೆಯಿಡುತ್ತಿರುವ ಸಹೃದಯ ಗೆಳೆಯರ ಗುಂಪು.
ಇಲ್ಲಿ ನೋಡಿ, ಸಹಾಯ ಹಸ್ತ ನೀಡಿ:
ಹೆಚ್ಚಿನ ವಿವರ, ಇತರ ಮಾಹಿತಿಗಳಿಗಾಗಿ:
http://jointhehands.blogspot.com/
ಕೈಗೆ ಕೈ ಜೋಡಿಸಿ, ಹೆಗಲಿಗೆ ಹೆಗಲಿತ್ತು
ನೆರವಿನ ಅರ್ಥ ಹೆಚ್ಚಿಸೋಣ.
2 comments:
ಸುಪ್ತದೀಪ್ತಿಯವರೆ,
ತಮ್ಮ ಕೋರಿಕೆಯಂತೆ, 'ಮೂಕಹಕ್ಕಿ' ಹಾಗೂ 'ಶ್ರೀಪ್ರಿಯೆ' ಬ್ಲಾಗ್ ಗಳನ್ನು ಪಟ್ಟಿಗೆ ಸೇರಿಸಿದ್ದೇನೆ.
ವಂದನೆಗಳು,
ರೋಹಿತ್.
ಕಂಡಿತ, ತಾವು 'ಕನ್ನಡಬಲ'ವನ್ನು ತಮ್ಮ ಬ್ಲಾಗುಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.
Post a Comment