ಯಾರಿಗೆ ಯಾರುಂಟು ಎರವಿನ ಸಂಸಾರ....
....ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ!
ಮಂಗಳೂರು ವಿಮಾನ ನಿಲ್ದಾಣದ ಬಳಿ ಶನಿವಾರ ನಡೆದ ಅಪಘಾತ ದುರಾದೃಷ್ಟಕರ, ಘೋರ.
ಮೃತರ ಆತ್ಮಕ್ಕೆ ಶಾಂತಿ
ಕುಟುಂಬಿಕರಿಗೆ ಧೈರ್ಯ
ಉಳಿದವರಿಗೆ ನೆಮ್ಮದಿ
ಸಹಕರಿಸಿದವರಿಗೆ ಶುಭ
ಕೋರುತ್ತಾ....
ಅದೃಶ್ಯ ಶಕ್ತಿ ಈ ಲೋಕವನ್ನು ನಡೆಸುತ್ತಿರುವ ರೀತಿ ನಮ್ಮಳವಿಗೆ ಬಾರದಿದೆಯಾದರೂ ಆ ಶಕ್ತಿಗೆ ಶರಣು ಶರಣು.