ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Thursday, 1 January, 2009

ಶುಭಾಶಯ.... ಶುಭಾಶಯ....


ಓದುಗರಿಗೆಲ್ಲ ಕ್ರಿಸ್ತ ಶಕ ೨೦೦೯ರ ಶುಭಾಶಯಗಳು

ಹೊಸ ವರ್ಷ ನಮ್ಮೆಲ್ಲರಿಗೂ ಸಂತಸ, ಸುಖ, ನೆಮ್ಮದಿ ತರಲಿ
ಶಾಂತ, ಆರೋಗ್ಯದಾಯಕ ಜೀವನ ಎಲ್ಲರ ಮುಂದಿರಲಿ

ಲೋಕದಲ್ಲಿ ನಗು ನಲಿಯಲಿ
ವಿಶ್ವದಲ್ಲಿ ಹರುಷ ಹರಿಯಲಿ

8 comments:

ಸಿಮೆಂಟು ಮರಳಿನ ಮಧ್ಯೆ said...

ನಿಮಗೂ..
ಹೊಸವರ್ಷ ..
ಹರ್ಷದಾಯಕವಾಗಿರಲಿ...

ನಿಮ್ಮೆಲ್ಲ..
ಆಸೆ,,, ಆಕಾಂಕ್ಷೆಗಳು ..
ಈಡೇರಲಿ...

shivu K said...

ನಿಮಗೂ ಹೊಸ ವರ್ಷ ಸಂತೋಷತರಲಿ...

ನಿಮ್ಮ ಬಯಕೆ ಆಶಯಗಳೆಲ್ಲಾ ಈಡೇರಲಿ....

sunaath said...

ಕ್ರಿ.ಶ. ೨೦೦೯ರಲ್ಲಿ ಸುಪ್ತದೀಪ್ತಿಯ ದೀಪ್ತಿ ಪ್ರಜ್ವಲವಾಗಲಿ.
ಶುಭಾಶಯಗಳು.

ಸುಪ್ತದೀಪ್ತಿ suptadeepti said...

ಪ್ರಕಾಶ್, ಶಿವು, ಸುನಾಥ್ ಕಾಕಾ,
ಎಲ್ಲರಿಗೂ ಮತ್ತೊಮ್ಮೆ ಶುಭ ಹಾರೈಕೆಗಳು; ಜೊತೆಗೇ ಧನ್ಯವಾದಗಳೂ.

Anonymous said...

Quite an interesting site. You seem to be knowing a lot on psychology and human mind

jayadev.prasad@Gmail.com

ಸುಪ್ತದೀಪ್ತಿ suptadeepti said...

ಸ್ವಾಗತ ಮತ್ತು ಧನ್ಯವಾದ ಜಯದೇವ್.
"You seem to be knowing a lot on psychology and human mind"-- ಹಾಗೇನಿಲ್ಲ. ನನಗಿರುವುದು ಹಿಂಗದ ಕುತೂಹಲ.

ತೇಜಸ್ವಿನಿ ಹೆಗಡೆ- said...

ಅಕ್ಕಾ,

ನಿಮಗೂ ನಿಮ್ಮ ಮನೆಯವರಿಗೆಲ್ಲರಿಗೂ ನಮ್ಮ ಕಡೆಯಿಂದಲೂ ಹಾರ್ದಿಕ ಶುಭಾಶಯಗಳು :)

ಸುಪ್ತದೀಪ್ತಿ suptadeepti said...

ಧನ್ಯವಾದಗಳು ತೇಜು.