ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday 24 May 2010

ಯಾರಿಗೆ ಯಾರುಂಟು ಎರವಿನ ಸಂಸಾರ....

....ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ!

ಮಂಗಳೂರು ವಿಮಾನ ನಿಲ್ದಾಣದ ಬಳಿ ಶನಿವಾರ ನಡೆದ ಅಪಘಾತ ದುರಾದೃಷ್ಟಕರ, ಘೋರ.

ಮೃತರ ಆತ್ಮಕ್ಕೆ ಶಾಂತಿ
ಕುಟುಂಬಿಕರಿಗೆ ಧೈರ್ಯ
ಉಳಿದವರಿಗೆ ನೆಮ್ಮದಿ
ಸಹಕರಿಸಿದವರಿಗೆ ಶುಭ
ಕೋರುತ್ತಾ....


ಅದೃಶ್ಯ ಶಕ್ತಿ ಈ ಲೋಕವನ್ನು ನಡೆಸುತ್ತಿರುವ ರೀತಿ ನಮ್ಮಳವಿಗೆ ಬಾರದಿದೆಯಾದರೂ ಆ ಶಕ್ತಿಗೆ ಶರಣು ಶರಣು.

6 comments:

ಶಾಂತಲಾ ಭಂಡಿ said...

.

ಸುಪ್ತದೀಪ್ತಿ suptadeepti said...

....!

ಸೀತಾರಾಮ. ಕೆ. / SITARAM.K said...

..............!!!!!!!!!!!!!

ತೇಜಸ್ವಿನಿ ಹೆಗಡೆ said...

ಸಾವು ನಿರ್ಮೋಹಿ, ನಿರ್ಗುಣಿ, ನಿರಹಂಕಾರಿ ಎಂದೆನ್ನಿಸಿತು ಆ ಘೋತವನ್ನು ನೋಡಿ, ಹಸುಳೆ, ಯುವಕ/ಯುವತಿ ಏನೊಂದೂ ಬೇಧ ತೋರದೆ ತಣ್ಣಗೆ ತನ್ನ ಕ್ರೌರ್ಯ ಮೆರೆಯಿತು. ಹೆಚ್ಚಿನವರು ಆತ್ಮೀಯರ ಮದುವೆಗೋ ಇಲ್ಲ ಸಂಬಂಧಿಕರ ಅಂತಿಮಕ್ರಿಯೆಗೋ ಬಂದವರೇ ಆಗಿದ್ದರು. ಇದೊಂದು ವಿಪರ್ಯಾಸವೋ ಇಲ್ಲಾ ವಿಧಿಯಾಟವೋ.....!!!!!!????

ಸಾಗರದಾಚೆಯ ಇಂಚರ said...

shabdagale illa....

ವಸಂತ್ said...
This comment has been removed by the author.