tag:blogger.com,1999:blog-6345737459265622584.post6605519386522712668..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಇಲ್ಲುಳಿವ ಹಂಬಲ... ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger5125tag:blogger.com,1999:blog-6345737459265622584.post-79536375079464340582016-10-24T15:21:07.578+05:302016-10-24T15:21:07.578+05:30ನಮಸ್ತೆ...
ಅಚಾನಕ್ ಆಗಿ ಸಿಕ್ಕ ನಿಮ್ಮ ಬ್ಲಾಗ್ ಬರಹಗಳತ್ತ ಕ...ನಮಸ್ತೆ...
ಅಚಾನಕ್ ಆಗಿ ಸಿಕ್ಕ ನಿಮ್ಮ ಬ್ಲಾಗ್ ಬರಹಗಳತ್ತ ಕಣ್ಣು ಹಾಯಿಸಿದೆ; ನಿಜಕ್ಕೂ ಆಪ್ತ ಮತ್ತು ಓದಲೇಬೇಕಾದ ಬರಹಗಳು. ಅಲ್ಲದೆ, ಸಾಕಷ್ಟು ಹೊಸ ವಿಷಯಗಳಿಂದ ಹೊಸ ಹೊಳಹುಗಳನ್ನು ಕೊಡುವಂಥ ಹೂರಣ. ಹಾಗಾಗಿ ನಮ್ಮ ಓದುಗರಿಗೆ ನಿಮ್ಮ ಬ್ಲಾಗ್ ಪರಿಚಯಿಸುವ ಸಲುವಾಗಿ ನಿಮ್ಮ ಬರಹವೊಂದರ ತುಣುಕನ್ನು ನಮ್ಮ ಪತ್ರಿಕೆಯ ’ನನ್ನ ಪೋಸ್ಟ್’ನಲ್ಲಿ [ಬ್ಲಾಗ್ ಪರಿಚಯಿಸುವ ಅಂಕಣ] ಹಾಕುವ ಅಂತಿದ್ದೇನೆ, ಆಗಬಹುದಾ?

ವಿಶ್ವಾಸದಿಂದ,
ಸಹ್ಯಾದ್ರಿ ನಾಗರಾಜ್
ಕನ್ನಡಪ್ರಭ [8722631300] Anonymoushttps://www.blogger.com/profile/02886478269073999395noreply@blogger.comtag:blogger.com,1999:blog-6345737459265622584.post-67666755715500031592015-03-24T00:57:17.242+05:302015-03-24T00:57:17.242+05:30 ನಮಸ್ತೆ ಬದರಿ. ಅಭಿಮಾನದಿಂದ ಓದಿ ಪ್ರೀತಿಯಿಂದ ಪ್ರತಿಕ್ರಿಯ... ನಮಸ್ತೆ ಬದರಿ. ಅಭಿಮಾನದಿಂದ ಓದಿ ಪ್ರೀತಿಯಿಂದ ಪ್ರತಿಕ್ರಿಯಿಸುತ್ತೀರಿ, ವಂದನೆಗಳು.
ನಗರಗಳು ನರಕಗಳಾಗುವ ಪರಿಯಿದು. ಇಲ್ಲೂ ಅಂತಹ ವಾಹನಗಳಿವೆ. ಯಮನ ಕೋಣ- ಒಳ್ಳೇ ಉಪಮೆ ಕೊಟ್ಟಿರಿ.

ಲಿಂಕ್ ಹಂಚಿಕೊಂಡಿದ್ದಕ್ಕೂ ಧನ್ಯವಾದಗಳು. ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-70872637031068757782015-03-23T21:11:52.108+05:302015-03-23T21:11:52.108+05:30ಮರುವಲಸೆಯ ಹೋಲಿಕೆಗಳು ಬಲು ಇಷ್ಟವಾದವು.ಅಲ್ಲಿ ಗಿಡ ಇಲ್ಲಿ ಜ...ಮರುವಲಸೆಯ ಹೋಲಿಕೆಗಳು ಬಲು ಇಷ್ಟವಾದವು.ಅಲ್ಲಿ ಗಿಡ ಇಲ್ಲಿ ಜೀವನ ಕ್ರಮ.

ತಾವು ಉಲ್ಲೇಖಿಸಿದ ನೋ ಪಾರ್ಕಿಂಗ್ ಮತ್ತು ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುವ ಪ್ರಸಂಗಗಳು ನಗರಗಳ ದಿನವಹೀ ಸಮಸ್ಯೆ. ನಮಗಂತೂ ಟೈಗರ್ ಎನ್ನುವ ಗಾಡಿ ಎತ್ತುವ ವಾಹನ ಯಮನ ಕೋಣದಂತಹ ಧುತ್ತನೆರಗುವ ಪಾಶವನು ಹೊತ್ತ ವಾಹನ!

Shared ur blog at:
https://www.facebook.com/photo.php?fbid=946097885434661&set=gm.1563336117259204&type=1&theaterBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-6345737459265622584.post-40461424579385646512015-03-19T21:35:12.423+05:302015-03-19T21:35:12.423+05:30ಕಾಕಾ, ಪ್ರೀತಿಯಿಂದ ಓದಿದ ನಿಮಗೆ ವಂದನೆಗಳು. ಭಾರತ ಕೊಳಚೆಗು... ಕಾಕಾ, ಪ್ರೀತಿಯಿಂದ ಓದಿದ ನಿಮಗೆ ವಂದನೆಗಳು. ಭಾರತ ಕೊಳಚೆಗುಂಡಿಯಾಗಿದೆ, ಆಗುತ್ತಲೇ ಇದೆ. ಕೊಳಚೆ ಎತ್ತುವ ಕಾರ್ಯ ಮಾಡುವವರ ಮೇಲೆಯೇ ಮತ್ತೆ ಕಸತೂರುವವರೇ ಹೆಚ್ಚು. ಏನು ಮಾಡೋಣ ಹೇಳಿ! ನಮ್ ಜನಕ್ಕೆ ಸಾರ್ವಜನಿಕ ಹಿತಾಸಕ್ತಿ ಎನ್ನುವುದು ತಮ್ಮ ಮನೆಯೊಳಗಿನದಕ್ಕೆ ಮಾತ್ರ ಸೀಮಿತವಾಗಿರುವ "ಸಮೀಪ ದೃಷ್ಟಿ ದೋಷ" ಇದೆ. ಅದಕ್ಕೆ ಯಾವ ಕನ್ನಡಕವೂ ಸದ್ಯಕ್ಕೆ ಲಭ್ಯವಿಲ್ಲ, ಇದ್ದರೂ ಬಹಳ ದುಬಾರಿ, ಬಿಡಿ.
ನನ್ನೊಳಗಿನ ಈ ಅನುಭವವನ್ನು ಕಹಿಯಾಗಿ ಕೋಡಿಟ್ಟಿರಲಿಲ್ಲ. ಇದನ್ನು ನೆನಪಿಸಿಕೊಂಡು ನಗುವ ಮನಸ್ಥಿತಿ ಯಾವತ್ತೋ ಬಂದುಬಿಟ್ಟಿತು. ಹಾಗಾಗಿಯೇ ಬರೆಯಲೂ ಸಾಧ್ಯವಾಯ್ತು ಅನ್ನಬಲ್ಲೆ. ಇಂಥ ಇನ್ನೂ ಕೆಲವೊಂದು ಘಟನೆಗಳಿವೆ. ಋಣಾತ್ಮಕವಾದುವನ್ನು ಆದಷ್ಟೂ ಹೇಳಬಾರದು ಅಂತ ಸುಮ್ಮನಿದ್ದೇನೆ. ಸ್ಯಾಂಪಲ್ ಮಾತ್ರ ಇವೆರಡು. ಅಷ್ಟು ಸಾಕು. ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-66597061106511892592015-03-19T21:18:19.736+05:302015-03-19T21:18:19.736+05:30ಜ್ಯೋತಿ,
ಘಟನೆ ಎಷ್ಟೇ ಕಹಿಯಾಗಿರಲಿ, ನಿಮ್ಮದೊಂದು ಹೊಸ ಲೇಖನ...ಜ್ಯೋತಿ,
ಘಟನೆ ಎಷ್ಟೇ ಕಹಿಯಾಗಿರಲಿ, ನಿಮ್ಮದೊಂದು ಹೊಸ ಲೇಖನ ಬಂದಿತಲ್ಲ ಅಂತ, ಖುಶಿಯಿಂದ ಓದಿದೆ. ಓದಿದ ಬಳಿಕ ನಿಮಗಾದ ಅನುಭವದ ಬಗೆಗೆ ಕೆಡುಕೆನಿಸಿತು. ಇಷ್ಟು ವರ್ಷ ಮನಸ್ಸಿನಲ್ಲಿಯೇ ಇಟ್ಟುಕೊಂಡು, ಈದಿನ ಹೊರಹಾಕಿದ್ದರಿಂದ, ನಿಮಗೆ ಸ್ವಲ್ಪವಾದರೂ ಹಗುರು ಎನಿಸಿರಬಹುದು!
ಇವತ್ತು ಭಾರತವು ಒಂದು ಕೊಳಚೆಗುಂಡಿಯಾಗಿದೆ. ದುರ್ವಾಸನೆ ನಮ್ಮ ದುರ್ಭಾಗ್ಯ! sunaathhttps://www.blogger.com/profile/13386371953472087631noreply@blogger.com