tag:blogger.com,1999:blog-6345737459265622584.post8662803258900274348..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಆತ್ಮ ಚಿಂತನ-೦೨ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger7125tag:blogger.com,1999:blog-6345737459265622584.post-12496334853134765512007-05-13T13:16:00.000+05:302007-05-13T13:16:00.000+05:30>>ಅಗಲಿದ ಆತ್ಮೀಯರಿಂದ ಸಂದೇಶಗಳು ಬರಬಹುದು, ಬರುತ್ತವೆ; ಮನಸ...>>ಅಗಲಿದ ಆತ್ಮೀಯರಿಂದ ಸಂದೇಶಗಳು ಬರಬಹುದು, ಬರುತ್ತವೆ; ಮನಸ್ಸು ಮುಕ್ತವಾಗಿರಲಿ, ಎಂದು ಸಾರುತ್ತಾರೆ.

ಸುಪ್ತದೀಪ್ತಿಯವರೇ,
ಅದ್ಯಾವುದೋ 'ಗೋಸ್ಟ್' ಅನ್ನೋ ಸಿನಿಮಾ ನೋಡೀದಿರಾ ನೀವು. ಡೆಮೀ ಮೋರ್ ಇರೋದು.ಅದರ ನೆನಪು ಬಂತು.

ಆದರೆ ಇದು ನಿಜವೇ?Shivhttps://www.blogger.com/profile/00914167328185472713noreply@blogger.comtag:blogger.com,1999:blog-6345737459265622584.post-22797362560888344072007-05-10T23:20:00.000+05:302007-05-10T23:20:00.000+05:30@ಶ್ಯಾಮಾ: ಹೌದು, ನಮ್ಮ ಆತ್ಮಕ್ಕೂ ಕೆಲವೊಂದು ಕನಸುಗಳಿಗೂ (ಎ...@ಶ್ಯಾಮಾ: ಹೌದು, ನಮ್ಮ ಆತ್ಮಕ್ಕೂ ಕೆಲವೊಂದು ಕನಸುಗಳಿಗೂ (ಎಲ್ಲವೂ ಅಲ್ಲ, ಕೆಲವೇ ಕೆಲವು) ಸಂಬಂಧವಿದೆ. ಕನಸುಗಳೆಲ್ಲವೂ ನಮ್ಮ ಫ್ಯಾಂಟಸಿ ಅಲ್ಲ. ಕೆಲವಾರು ಸಮಸ್ಯೆಗಳಿಗೆ ಕನಸಿನಲ್ಲಿ ಪರಿಹಾರ ತೋರಿಬರಬಹುದು. ಅವೆಲ್ಲ ಸುಪ್ತ ಮನಸ್ಸುನ ವ್ಯಾಪಾರಗಳು. ಅಲ್ಲಿಂದ ಜಾಗೃತ ಮನಸ್ಸಿಗೆ ಆ ಪರಿಹಾರಗಳು ಹರಿದು ಬಂದರೆ ಆಗ ಸುಲಭ. ಅದು ನಮ್ಮ ನಮ್ಮ ಕೈಯಲ್ಲೇ ಇದೆ.

@ಮೌನ: ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಯಾರದೇ ಅಭಿಪ್ರಾಯವನ್ನು ಅಲುಗಿಸುವ, ಬದಲಾಯಿಸುವ ಉದ್ದೇಶ ನನ್ನದಲ್ಲ. ನನ್ನ ಓದನ್ನು ಹಂಚಿಕೊಳ್ಳುತ್ತಿದ್ದೇನೆ. ಅದಷ್ಟೇ ನನ್ನ ಉದ್ದೇಶ. ಬನ್ನಿ, ಓದಿ, ನಿಮ್ಮ ಅನಿಸಿಕೆ ತಿಳಿಸಿ, ಸಂತೋಷ. ನನ್ನ ಪ್ರಯತ್ನ ಸಾರ್ಥಕ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-12149443069946275942007-05-09T17:49:00.000+05:302007-05-09T17:49:00.000+05:30oh no! naanu spasTha viralilla anisuttade. nija, b...oh no! naanu spasTha viralilla anisuttade. nija, bereyavarige bere abhiprayaviruttadde. neevu intha vishayavannu namage tiLisiddu voLLede aayhu.mounahttps://www.blogger.com/profile/01778311918599901934noreply@blogger.comtag:blogger.com,1999:blog-6345737459265622584.post-602053890664585192007-05-09T12:53:00.000+05:302007-05-09T12:53:00.000+05:30ವ್ಯಕ್ತಿಯನ್ನು ಸಮ್ಮೊಹನ ಕ್ಕೊಳಪಡಿಸಿ ಆ ವ್ಯಕ್ತಿಯ ಆತ್ಮಡೊಡ...ವ್ಯಕ್ತಿಯನ್ನು ಸಮ್ಮೊಹನ ಕ್ಕೊಳಪಡಿಸಿ ಆ ವ್ಯಕ್ತಿಯ ಆತ್ಮಡೊಡನೆ ಸಂಭಾಷಿಸಬಹುದೆ? ಬಹಳ ಕುತೂಹಲಕಾರಿಯಾಗಿದೆ....
ಮತ್ತೆ ನಮಗೆ ಬೀಳುವ ಕನಸು ಗೂ ನಮ್ಮ ಆತ್ಮಕ್ಕೋ ಏನಾದರೂ ಸಂಬಂಧ ಇದೆಯೇ?
ಆತ್ಮ ಪುನರ್ಜನ್ಮ ಇದನ್ನು ನಾನು ಒಪ್ಪುತ್ತೇನೋ ಇಲ್ಲವೋ ಎಂಬ ಪ್ರಶ್ನೆಯೇ ಬರುವುದಿಲ್ಲ ಏಕೆಂದರೆ ಇಂಥ ವಿಷಯಗಳಲ್ಲಿ ನನ್ನ ಜ್ಞಾನ ಕಡಿಮೆ ಎಂದೆ ಹೇಳಬಹುದು..ಆತ್ಮ ಎನ್ನುವುದು ನನಗೆ ಇನ್ನೂ ಜಿಜ್ಞಾಸೆ... ಲೇಖನ ಚೆನ್ನಾಗಿದೆಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-6345737459265622584.post-80064555927857791032007-05-09T08:26:00.000+05:302007-05-09T08:26:00.000+05:30@ಪಾರಿಜಾತ: ಸ್ವಾಮಿ ಜಗದಾತ್ಮಾನಂದರ ಬಗ್ಗೆ, ಅವರ ಪುಸ್ತಕದ ಬ...@ಪಾರಿಜಾತ: ಸ್ವಾಮಿ ಜಗದಾತ್ಮಾನಂದರ ಬಗ್ಗೆ, ಅವರ ಪುಸ್ತಕದ ಬಗ್ಗೆ ಕೇಳಿದ್ದೇನೆ, ಓದಿಲ್ಲ. ಜೀನಾ ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

@ಮೌನ: ಆತ್ಮಗಳ ಚಿಂತನೆಯ ಬಗ್ಗೆ ನಿಮಗೆ ವಿಶ್ವಾಸವಿಲ್ಲದಲ್ಲಿ ಒತ್ತಾಯವಿಲ್ಲ. ಇದೇ ಸತ್ಯ ಅನ್ನುವುದು ನನ್ನ ವಾದವಂತೂ ಅಲ್ಲ. ಇದೂ ಒಂದು ನೋಟ, ನನಗೆ ಒಪ್ಪಿಗೆಯಾಗಿದೆ, ಅದನ್ನು ಹಂಚಿಕೊಳ್ಳುತ್ತಿದ್ದೇನೆ, ಅಷ್ಟೇ.
ಅನುಭವಗಳು ಜೀವನದ ಒಂದು ಭಾಗ, ನಿಜ. ಅವುಗಳ ಪ್ರಭಾವವೂ ಗಾಢ. ಅವುಗಳಿಂದ ನಾವು ಕಲಿಯುವಂಥದ್ದು ಇರುತ್ತದೆ, ಬೆಳೆಯುವ ದಾರಿ ಇರುತ್ತದೆ. ಬೆಳವಣಿಗೆ ನಮ್ಮೆಲ್ಲರ ಜ್ಞಾನಾರ್ಜನೆಯ ಅವಿಭಾಜ್ಯ ಅಂಗ. ಅಂಥ ಹಾದಿಯಲ್ಲಿ ನನ್ನ ಕೆಲವು ಹೆಜ್ಜೆಗಳಷ್ಟೇ ಇವು. ಇವೇ ನಿತ್ಯ ಸತ್ಯಗಳಲ್ಲ. ನಿಮಗೆ ಅಂಥ ಭಾವನೆ ನನ್ನ ಬರಹಗಳಲ್ಲಿ ಕಂಡುಬಂದರೆ ಕ್ಷಮಿಸಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-4385342925540557982007-05-08T16:57:00.000+05:302007-05-08T16:57:00.000+05:30ನಾನು ಈ ಫಿಲಾಸಫಿಯನ್ನು ಮೊಟ್ಟಮೊದಲಿಗೆ ಓದಿದ್ದು ಸ್ವಾಮಿ ಜಗ...ನಾನು ಈ ಫಿಲಾಸಫಿಯನ್ನು ಮೊಟ್ಟಮೊದಲಿಗೆ ಓದಿದ್ದು ಸ್ವಾಮಿ ಜಗದಾತ್ಮಾನಂದರ "ಬದುಕಲು ಕಲಿಯಿರಿ" ಎಂಬ ಎರಡು ಸಂಪುಟಗಳ ಪುಸ್ತಕದಲ್ಲಿ. ಸ್ವಾಮಿಗಳು ಉಲ್ಲೇಖಿಸಿದ್ದ ಒಂದು ಪುಸ್ತಕ ಜೀನಾ ಸೆರ್ಮಿನಾರಾ (Gina Cerminara) ಎಂಬುವರು ಬರೆದ "Many Mansions" ಎಂಬುದು. ಈ ಪುಸ್ತಕವನ್ನೂ ಕೊಂಡು ಓದಿದೆ. ನನ್ನ ಕೆಲವು ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಕ್ಕಿತು.

ಸುಪ್ತದೀಪ್ತಿಯವರೇ, ನಿಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.parijatahttps://www.blogger.com/profile/17766691048085485541noreply@blogger.comtag:blogger.com,1999:blog-6345737459265622584.post-46444571137731722812007-05-08T15:46:00.000+05:302007-05-08T15:46:00.000+05:30anubhavagalU namma nithya jeevanadalli bahala prab...anubhavagalU namma nithya jeevanadalli bahala prabhavavannu beerutadde, yaavude tarahaddagirali. again, atmagaLLanu gurutisuvudu.. punarjanma iddralli nanage vishwasavilla...mounahttps://www.blogger.com/profile/01778311918599901934noreply@blogger.com