tag:blogger.com,1999:blog-6345737459265622584.post7730072865061833007..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಆತ್ಮ ಚಿಂತನ-೦೪ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger8125tag:blogger.com,1999:blog-6345737459265622584.post-52742386743820511182007-11-05T12:35:00.000+05:302007-11-05T12:35:00.000+05:30@KSNayak20: ಸ್ವಾಗತ, ಮತ್ತೊಮ್ಮೆ. ಧನ್ಯವಾದಗಳೂ ಕೂಡಾ.ತರಂ...@KSNayak20: ಸ್ವಾಗತ, ಮತ್ತೊಮ್ಮೆ. ಧನ್ಯವಾದಗಳೂ ಕೂಡಾ.

ತರಂಗದ ಆ ಲೇಖನ ಓದಿದೆ. ಅದನ್ನೂ ಇಲ್ಲಿ ಕೊಡುವ ಯೋಚನೆಯಿದೆ... ಅದಕ್ಕೆ "ಮಿಂಘಮ್" ಅನ್ನುವ ಹೆಸರಿದೆ. ಸಾಧ್ಯವಾದರೆ, ಯಾವುದಾದರೂ ಚೀನೀಯರ ಬಳಿಯೇ ವಿಚಾರಿಸಿ ಇನ್ನಷ್ಟು ಮಾಹಿತಿ ತಿಳಿಯುವ ಕುತೂಹಲವೂ ಇದೆ, ನೋಡೋಣ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-90912891709329830172007-11-05T10:45:00.000+05:302007-11-05T10:45:00.000+05:30ಪ್ರಿಯ ಸುಪ್ತದೀಪ್ತಿಯವರೇ, ಹಿಂದೆ ತರ...ಪ್ರಿಯ ಸುಪ್ತದೀಪ್ತಿಯವರೇ,

ಹಿಂದೆ ತರಂಗದಲ್ಲಿ ಈ ವಿಷಯದ( ಚೀನಾದಲ್ಲಿಮದುವೆಯಾಗದೇ ಸತ್ತವರ ಮದುವೆ) ಬಗ್ಗೆ ಒಂದು ಲೇಖನವನ್ನು ಓದಿದ್ದೆ. ಮದುವೆಯಾಗದೇ ಸತ್ತ ತಮ್ಮಮಗನಿಗೆ ಮದುವೆ ಮಾಡಲು ಆಗ ತಾನೆ ಸತ್ತ ಹುಡುಗಿಯ ಶರೀರಕ್ಕೆ ನಮ್ಮಲ್ಲಿ ವರದಕ್ಷಿಣೆ ಕೊಡುವಂತೆ ಭಾರಿ ಹಣ ಪಾವತಿಸಿ, ಹೆಣಗಳಿಗೆ ಮದುವೆ ಮಾಡುತ್ತಾರೆಂದು ಅದರಲ್ಲಿ ವಿವರಿಸಲಾಗಿತ್ತು.(ನೀವು ಬರೆದ ಪ್ರೇತದ ಮದುವೆಯ ತರಹ--- ಈ ಲೇಖನವನ್ನು ನಾನು ಓದಿದ್ದೆ) ಮನೆಯಲ್ಲಿ ಸತ್ತ ಮಗನ ಕಳೇಬರ ಇಟ್ಟುಕೊಂಡು ಆಗ ತಾನೆ ಸತ್ತ ಹೆಣ್ಣ ಹೆಣಕ್ಕಾಗಿ ಹುಡುಕಾಟ..... ಈ ರೀತಿ ಸತ್ತ ವರಿಗೆ ಭಾರಿ ಬೇಡಿಕೆ ಇರುವುದು, ಅಲ್ಲದೆ ಸತ್ತ ಶರೀರಗಳ ಮೂಲಕ ಕಾಸು ಮಾಡಿಕೊಳ್ಳುವುದು.....
ಹಾಗೆ ನೋಡಿದರೆ ನಮ್ಮಲ್ಲಿರುವ ಕೆಲವೊಂದು ರಿವಾಜುಗಳಿಗಗೂ, ಚೀನದವರು ಅನುಸರಿಸುತ್ತಿರುವ ನಂಬಿಕೆಗಳಿಗೂ ಸ್ವಲ್ಪ ಹೋಲಿಕೆಯಿದೆಯಲ್ಲವೇ?
ಯಾವುದೇ ನಂಬಿಕೆಯನ್ನು ಅರ್ಥವಿಲ್ಲದೆ ಆಚರಿಸಿದರೆ ಅದನ್ನು ಮೂಡನಂಬಿಕೆಯೆಂದು ಹೇಳಬಹುದೇ ಹೊರತು ಎಲ್ಲವನ್ನಲ್ಲ.... ತಾತ ಆಲದ ಮರಕ್ಕೆ ನೇಣುಹಾಕಿ ಸತ್ತನೆಂದು ಮಗ, ಮೊಮ್ಮಗನು ಹಾಗೆ ಮಾಡುವುದಲ್ಲ. ಒಟ್ಟಾರೆ ಈ ವಿಷಯವು ನಿಗೂಡವಾದದ್ದು, ಎಷ್ಟು ಅಭ್ಯಾಸ ಮಾಡಿದರೂ ಮತ್ತು ಮತ್ತು ಹೊಸ ಹೊಸ ವಿಷಯದ ಅರಿವಾಗುವುದು.( ಇದಕ್ಕೇ ಹೇಳುವುದು ಪರಮಾತ್ಮನ ಈ ಸೃಷ್ಟಿ ಒಂದು ರಹಸ್ಯ. ಇದರ ಆಳ ಎತ್ತರ ಹುಡುಕಾಡಿದಷ್ಟು ಅನಂತವಾಗುವುದು, ನಿಗೂಡವಾಗುವುದು)Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6345737459265622584.post-41481152048620689632007-07-23T00:10:00.000+05:302007-07-23T00:10:00.000+05:30Thanks everyone for your comments.Yes, I'm in and ...Thanks everyone for your comments.

Yes, I'm in and around Karkala, Mangalore.

BaagavatarE, nimma kelasada kaDe gamana ide, innU sariyAda guri sikkilla.

Sritri, yAvudO kAraNadiMda ee prapaMca biTTavarigU innU illina UTa, baTTe-bare koDuva hAgE maduveyannU mADisuttAre. idaralli paiSAcikate elli baMtu?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-71577137673060201682007-07-22T15:54:00.000+05:302007-07-22T15:54:00.000+05:30Hey, are you in Karkala? When are you coming to Ba...Hey, are you in Karkala? When are you coming to Bangalore?
- SHREEAnonymousnoreply@blogger.comtag:blogger.com,1999:blog-6345737459265622584.post-64704026684476077402007-07-21T09:51:00.000+05:302007-07-21T09:51:00.000+05:30ಯಾವುದೋ ಕಾರಣದಿಂದ ಮದುವೆಯೇ ಬೇಡ ಎಂದು ನಿರ್ಧರಿಸಿ ಜುಗುಪ್ಸ...ಯಾವುದೋ ಕಾರಣದಿಂದ ಮದುವೆಯೇ ಬೇಡ ಎಂದು ನಿರ್ಧರಿಸಿ ಜುಗುಪ್ಸೆಯಿಂದ ಸತ್ತು ಹೋದವರನ್ನೂ ಬಿಡದೆ ಮತ್ತೆ ಮದುವೆ ಮಾಡಿಸುವುದು ಎಂಥಾ ’ಪೈಶಾಚಿಕ’ ಕೃತ್ಯ!!Anonymousnoreply@blogger.comtag:blogger.com,1999:blog-6345737459265622584.post-46104922013948317782007-07-19T05:35:00.000+05:302007-07-19T05:35:00.000+05:30ಅಲ್ಲಿ ಊರು ಸುತ್ತೋದು ಬಿಟ್ಟು, ಯಾವ್ದೋ ಸೈಬರ್ ಕಫೆ ಮುಂದೆ ...ಅಲ್ಲಿ ಊರು ಸುತ್ತೋದು ಬಿಟ್ಟು, ಯಾವ್ದೋ ಸೈಬರ್ ಕಫೆ ಮುಂದೆ ಕೂತು ಆತ್ಮಚಿಂತನ ಮಾಡ್ತಿದೀರಾ???

ನಾವು ನಿಮಗೆ ಹೇಳಿದ ಕೆಲಸವನ್ನ ಮರೀಬೇಡಿ, ಆಯ್ತಾ?:-))Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-6345737459265622584.post-72722929352644564962007-07-18T22:39:00.000+05:302007-07-18T22:39:00.000+05:30nija, namma da.ka. jilleyalli prEta maduve maaDuva...nija, namma da.ka. jilleyalli prEta maduve maaDuva saMpradaaya ide. adara baggeyE muMdina "aatma chiMtana" lEKana ardhaMbarda barediTTiddEne.... vivaragaLannu saMgrahisi illE prakaTisuttEne.

(ee kaMpyUTarinalli baraha IME illa, aaddariMda ee lipi... Odugara kShame irali.)ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-53552687278535007332007-07-18T10:04:00.000+05:302007-07-18T10:04:00.000+05:30ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡವರಿಗೆ ’ಪ್ರೇತ ಮದುವೆ’ ಮಾಡು...ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡವರಿಗೆ ’ಪ್ರೇತ ಮದುವೆ’ ಮಾಡುವ ಕ್ರಮ ದ.ಕ.ದ ಕೆಲವು ಸಮುದಾಯಗಳಲ್ಲಿ ಇದೆ (ಈಗ ಇಂತ ಆಚರಣೆಗಳು ಕಡಿಮೆಯಾಗಿರಬಹುದು). ಆದರೆ ಇಲ್ಲಿ ಸತ್ತ ಗಂಡು ಮತ್ತು ಹೆಣ್ಣನ್ನು ಗುರುತಿಸಿ, ನಿಜವಾಗಿ ಸಂಬಂಧ ಕೂಡಿಸುವಂತೆಯೇ ಎರಡು ಮನೆಗಳವರು ಮಾತಾಡಿ ಮದುವೆ ಮಾಡುತ್ತಾರಂತೆ!Shrilatha Puthihttps://www.blogger.com/profile/15411981699498685358noreply@blogger.com