tag:blogger.com,1999:blog-6345737459265622584.post6056342519380250820..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಪ್ರವಾಸ ಪುರವಣಿಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger10125tag:blogger.com,1999:blog-6345737459265622584.post-22474965196822080782009-09-15T10:04:32.210+05:302009-09-15T10:04:32.210+05:30ಓಹೋಹೋ... ಭಾಗವತರು! ಬರಬೇಕು, ಬರಬೇಕು.ಎಲ್ಲಿಂದ ಬಂದಿರಿ? ಎ...ಓಹೋಹೋ... ಭಾಗವತರು! ಬರಬೇಕು, ಬರಬೇಕು.ಎಲ್ಲಿಂದ ಬಂದಿರಿ? ಎತ್ತಕಡೆ ಹೊರಟವರು? ದಾರಿ ತಪ್ಪಿತೆ? ಪರವಾಗಿಲ್ಲ, ಹೀಗಾದರೂ ನಮ್ಮ ನೆನಪಾಯ್ತಲ್ಲ! ಸಂತೋಷ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-35318105738094223862009-09-15T09:48:04.874+05:302009-09-15T09:48:04.874+05:30Video ilva? baree sullu ashwaasane kottiddaa?Video ilva? baree sullu ashwaasane kottiddaa?Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-6345737459265622584.post-36056479077550740902009-09-14T21:41:18.791+05:302009-09-14T21:41:18.791+05:30ವೇಣಿ, ಎಲ್ಲರೂ ಹೊರಟು ಗಾಡಿ ಹತ್ತಿರುವಾಗ ನೀನು ಹೊಸ್ತಿಲಲ್ಲ...ವೇಣಿ, ಎಲ್ಲರೂ ಹೊರಟು ಗಾಡಿ ಹತ್ತಿರುವಾಗ ನೀನು ಹೊಸ್ತಿಲಲ್ಲೇ ನಿಂತು "ನಾನು ಫಸ್ಟ್" ಅಂತೀಯಲ್ಲ! ಇದೇನೇ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-65347278865678475782009-09-14T18:05:46.971+05:302009-09-14T18:05:46.971+05:30ಪ್ರವಾಸ ಪುರವಣಿಗೆ ಕಾಯುವವರ ಲಿಸ್ಟಿನಲ್ಲಿ ನಾನೂ ಫಸ್ಟ್ ನಿಂ...ಪ್ರವಾಸ ಪುರವಣಿಗೆ ಕಾಯುವವರ ಲಿಸ್ಟಿನಲ್ಲಿ ನಾನೂ ಫಸ್ಟ್ ನಿಂತಿದೀನಿ.sritrihttps://www.blogger.com/profile/16777285984452825003noreply@blogger.comtag:blogger.com,1999:blog-6345737459265622584.post-88226356285459741372009-09-14T00:30:31.833+05:302009-09-14T00:30:31.833+05:30ವತ್ಸ, ನಿಮ್ಮ ಪನ್-ಯೋಚನೆಗೆ ಸರಿಯಾಗಿಯೇ NAU ಪಯಣಕೆ ಸ್ವಾಗತ...ವತ್ಸ, ನಿಮ್ಮ ಪನ್-ಯೋಚನೆಗೆ ಸರಿಯಾಗಿಯೇ NAU ಪಯಣಕೆ ಸ್ವಾಗತ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-47116922133531331902009-09-12T23:23:55.161+05:302009-09-12T23:23:55.161+05:30"ನಾವ್ ಬಂದೇವಾ ನಾವು ಬಂದೇವಾ ನಾವ್ ಬಂದೇವ ಶ್ರೀಶೈಲ ನ..."ನಾವ್ ಬಂದೇವಾ ನಾವು ಬಂದೇವಾ ನಾವ್ ಬಂದೇವ ಶ್ರೀಶೈಲ ನೋಡೊದಕ್ಕ ಸ್ವಾಮಿಸೇವಾ ಮಾಡಿಮತ್ತೆ ಹೋಗೋದಕ್ಕ... "
ಇದ್ದಂತೆಯೇ
"NAU ಸುತ್ತಾಡಿ ಬಂದೇವಾ... ಈಗಿನ್ನು ಚಿತ್ರಸಮೇತ ಬ್ಲಾಗ್ ಬರೀತೇವ..." ಎಂಬ ಹಾಡು ಸರಿಹೋಗುತ್ತದೆ.

[NAU = Nevada, Arizona, Utah.
:-)]ಶ್ರೀವತ್ಸ ಜೋಶಿhttp://www.google.comnoreply@blogger.comtag:blogger.com,1999:blog-6345737459265622584.post-1023857834980360632009-09-10T19:53:53.611+05:302009-09-10T19:53:53.611+05:30ಭಾರ್ಗವಿ, ತೇಜು, ಶಿವು, ನಿಮ್ಮ ಪ್ರೀತಿಯ ಒತ್ತಾಸೆಗೆ ವಂದನೆ...ಭಾರ್ಗವಿ, ತೇಜು, ಶಿವು, ನಿಮ್ಮ ಪ್ರೀತಿಯ ಒತ್ತಾಸೆಗೆ ವಂದನೆಗಳು. ಸದ್ಯದಲ್ಲೇ ಬರೆಯುತ್ತೇನೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-81452111448837982622009-09-10T17:13:41.370+05:302009-09-10T17:13:41.370+05:30ಜ್ಯೋತಿ ಮೇಡಮ್,
ಪ್ರವಾಸ ಪುರವಾಣಿ ಓದಲು ಚಿತ್ರಗಳನ್ನು ನಾನ...ಜ್ಯೋತಿ ಮೇಡಮ್,

ಪ್ರವಾಸ ಪುರವಾಣಿ ಓದಲು ಚಿತ್ರಗಳನ್ನು ನಾನಂತೂ ಕಾಯುತ್ತಿದ್ದೇನೆ...ಬೇಗ ಹಾಕಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-6345737459265622584.post-59726480239483032432009-09-10T14:34:14.540+05:302009-09-10T14:34:14.540+05:30ಅಕ್ಕಾ,
ಹೊಸ ಪ್ರದೇಶಗಳು, ಅದರೊಳಗಿನ ವೈಚಿತ್ರ್ಯಗಳನ್ನು ಸಚ...ಅಕ್ಕಾ,

ಹೊಸ ಪ್ರದೇಶಗಳು, ಅದರೊಳಗಿನ ವೈಚಿತ್ರ್ಯಗಳನ್ನು ಸಚಿತ್ರವಾಗಿ ತಿಳಿದುಕೊಳ್ಳಲು ಕಾಯುತ್ತಿರುವೆ. ಬೇಗ ಬರೆಯಿರಿ..;)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6345737459265622584.post-23071360540122880742009-09-10T11:44:36.912+05:302009-09-10T11:44:36.912+05:30ಜ್ಯೋತಿ ಅಕ್ಕಾ,
"ಪ್ರವಾಸ ಪುರವಣಿ" ಬರುತ್ತಿರುವ...ಜ್ಯೋತಿ ಅಕ್ಕಾ,
"ಪ್ರವಾಸ ಪುರವಣಿ" ಬರುತ್ತಿರುವುದು ತಿಳಿದು ಖುಷಿಯಾಯ್ತು. ಹೆಚ್ಚು ಕುತೂಹಲದಿಂದ
ಕಾಯುತ್ತಿದ್ದೇನೆ(ವೆ):-).
ಭಾರ್ಗವಿ.Anonymousnoreply@blogger.com