tag:blogger.com,1999:blog-6345737459265622584.post4763137672656619724..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೧ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger17125tag:blogger.com,1999:blog-6345737459265622584.post-37642416422689693092009-09-16T05:08:03.800+05:302009-09-16T05:08:03.800+05:30ವೇಣು, ಪೂರ್ಣಿಮಾ, ವೇಣಿ, ಬನ್ನಿ ಬನ್ನಿ; ಎಲ್ಲರಿಗೂ ಜಾಗ ಇದ...ವೇಣು, ಪೂರ್ಣಿಮಾ, ವೇಣಿ, ಬನ್ನಿ ಬನ್ನಿ; ಎಲ್ಲರಿಗೂ ಜಾಗ ಇದೆ.
ವೇಣು, ಸಸ್ಪೆನ್ಸ್ ಎಲ್ಲಿ ಬಂತು? ಗಾಡಿ ತಯಾರಾಗಿ ಹೊರಟಿದೆ ಅಂದಿದ್ದೇನಲ್ಲ! ಮುಂದಿನ ಕಂತು ಬರೆಸಿಕೊಳ್ತಿದೆ. ಅದು ಪೂರಾ ಸಜ್ಜಾಗಿ ವೇದಿಕೆಗೆ ಬಂದಾಗ, ಖೋ... ಆಯ್ತಾ?

ಪೂರ್ಣಿಮಾ, ಖಾಯಂ ಓದಗಳಾದರೂ ಮೊದಲನೇ ಕಮೆಂಟಿಸದ್ದರಿಂದ ಈ ಅಕ್ಷರಲೋಕಕ್ಕೆ ಸ್ವಾಗತ ಈಗಲೇ ಹೇಳಬೇಕಾಗಿದೆ. "...ತಯಾರಿ...ನಮ್ಮನೆ ಕಿಚನ್ನಲ್ಲೇ..." ಅಂತ ನಿಮಗನಿಸಿದ್ದು ಕರೆಂಟ್ ಕೈಕೊಟ್ಟದ್ದಕ್ಕಾ ಅಥವಾ ನನ್ನ ನಿಧಾನತ್ವಕ್ಕಾ? ಅದೇನೇ ಇರಲಿ, ನೀವು ಸೇರಿಕೊಂಡದ್ದು ಸಂತೋಷ.

ವೇಣಿಯಮ್ಮ, ಗಡಿಬಿಡಿ ಮಾಡ್ಬೇಡಿ. ನಿಮ್ಮ ಎಲ್ಲ ಕೆಲಸಗಳ ಮಧ್ಯೆ ಟೇಮ್ ಮಾಡ್ಕೊಂಡು ಬಂದ್ರಲ್ಲ. ನೋಡಿ, ನಿಮಗೆ ನಿರ್ದೇಶಕಿಯ ಸೀಟ್ ಖಾಲಿಯಿಟ್ಟಿದ್ದೇನೆ. ಇಲ್ಲೇ ಬನ್ನಿ. ಆರಾಮಾಯ್ತಾ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-77365506515475963312009-09-16T03:28:09.032+05:302009-09-16T03:28:09.032+05:30ನಾನು ಮನೆ ಕೆಲ್ಸ ಮುಗಿಸಿಕೊಂಡು, ಗಂಡ,ಮಕ್ಳುಮರಿಗಳನ್ನು ಕಟ್...ನಾನು ಮನೆ ಕೆಲ್ಸ ಮುಗಿಸಿಕೊಂಡು, ಗಂಡ,ಮಕ್ಳುಮರಿಗಳನ್ನು ಕಟ್ಟಿಕೊಂಡು ಬರೋದು ಲೇಟಾಗಿ ಹೋಯ್ತು. ಹೊಯ್ ಕಂಡಕ್ಟರ್ ಭಾಗವತ, ನಾನು ಉಸಿರುಗಟ್ಟಿಕೊಂಡು ಓಡಿ ಬರ್ತಾ ಇರೋದು ಕಾಣಿಸಿದ್ರೂ ರೈಟ್ ಪೋಯಾ ಅಂತೀಯಲ್ಲಾ? ನಿಂಗೇನು ಕಣ್ಣು ಕಾಣ್ಸಾಕಿಲ್ವಾ?sritrihttps://www.blogger.com/profile/16777285984452825003noreply@blogger.comtag:blogger.com,1999:blog-6345737459265622584.post-51806057485402833122009-09-15T18:10:05.211+05:302009-09-15T18:10:05.211+05:30ನಮಸ್ಕಾರ ಸುಪ್ತದೀಪ್ತಿ.
ನಾನು ನಿಮ್ಮ ಬ್ಲಾಗ್ ಖಾಯಂ ಓದುಗಳು...ನಮಸ್ಕಾರ ಸುಪ್ತದೀಪ್ತಿ.
ನಾನು ನಿಮ್ಮ ಬ್ಲಾಗ್ ಖಾಯಂ ಓದುಗಳು- ಆದ್ರೂ ಕಮೆಂಟಿಗಳಾಗಿದ್ದು ಇದೇ ಮೊದಲು ಅಂದುಕೊಳ್ತೇನೆ.
ಎಷ್ಟು ಚಂದ ಬರೀತೀರ್ರಿ..! ಈ ಪ್ರವಾಸ ಪುರವಣಿ ಓದಲಂತೂ ತುದಿಗಾಲ ಮೇಲೆ ನಿಂತಾಯ್ತು.
ನೀವು ಮಾಡುತ್ತಿರೋ ಅಡುಗೆ ತಯಾರಿ ಓದುವಾಗ ಇದೆಲ್ಲ ನಮ್ಮನೆ ಕಿಚನ್ನಲ್ಲೇ ನಡೀತಾ ಇದೆಯೇನೋ ಅನ್ನೋಥರ ಇತ್ತು!ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-6345737459265622584.post-86422302465049099892009-09-15T14:29:01.096+05:302009-09-15T14:29:01.096+05:30ಜ್ಯೋತಿಯವರೆ, ಜೋರಾಗಿದೆ ತಯಾರಿ..ಧಾರಾವಾಹಿ ಮುಂದುವರಿಸಿ......ಜ್ಯೋತಿಯವರೆ, ಜೋರಾಗಿದೆ ತಯಾರಿ..ಧಾರಾವಾಹಿ ಮುಂದುವರಿಸಿ...ಸಸ್ಪೆನ್ಸ್ನಲ್ಲಿ ನಿಲ್ಲಿಸಿದ್ದೀರಿ :)VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-6345737459265622584.post-48340856191018733442009-09-15T11:11:27.952+05:302009-09-15T11:11:27.952+05:30ಬಂಡಿ ಬಿಟ್ಟು ಹೊರಡೋದುಂಟಾ? ಬಾ ಬಾ, ಹೋಗೋಣ.ಬಂಡಿ ಬಿಟ್ಟು ಹೊರಡೋದುಂಟಾ? ಬಾ ಬಾ, ಹೋಗೋಣ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-37232833970210785602009-09-15T10:30:22.727+05:302009-09-15T10:30:22.727+05:30ಜ್ಯೋತಿ ಅಕ್ಕಾ...
ಎಲ್ಲರೂ ಬಂದಾಯ್ತಾ? ಬಂಡಿನೂ ರೆಡಿ. ರೈ.....ಜ್ಯೋತಿ ಅಕ್ಕಾ...
ಎಲ್ಲರೂ ಬಂದಾಯ್ತಾ? ಬಂಡಿನೂ ರೆಡಿ. ರೈ.....ಟ್ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-6345737459265622584.post-12243591697511393942009-09-15T10:09:31.042+05:302009-09-15T10:09:31.042+05:30ಹ್ಮ್, ಈ ಟೂರಿನ ಟೀಮಿಗೆ ಕಂಡೆಕ್ಟರ್ ಬಾಕಿ ಇದ್ದ. ಭಾಗವತರಿಗ...ಹ್ಮ್, ಈ ಟೂರಿನ ಟೀಮಿಗೆ ಕಂಡೆಕ್ಟರ್ ಬಾಕಿ ಇದ್ದ. ಭಾಗವತರಿಗಿಂತ ಒಳ್ಳೆಯ ನಿರ್ವಾಹಕ ಇನ್ನೆಲ್ಲಿ ಸಿಕ್ಕಾನು? ರೈಟ್ ಪೋಯಿ.
[ಪೋಯ= ಹೋಗೋಣವೆ? ಪೋಯಿ= ಹೋಗೋಣ.]ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-35598375117252219482009-09-15T10:06:43.662+05:302009-09-15T10:06:43.662+05:30ಪಾತರಗಿತ್ತಿಯ ಮೂಗು ಸೂಕ್ಷ್ಮ ಅನ್ನುವ ವಿಚಾರ ತಿಳಿದಿತ್ತು. ...ಪಾತರಗಿತ್ತಿಯ ಮೂಗು ಸೂಕ್ಷ್ಮ ಅನ್ನುವ ವಿಚಾರ ತಿಳಿದಿತ್ತು. ಇವತ್ತು ಪ್ರೂಫ್ ಕೂಡಾ ಸಿಕ್ಕಿತು.
ಬನ್ನಿ ಶಿವ್; ನೀವಿಬ್ಬರೂ ಬನ್ನಿ ನಮ್ಮ ಜೊತೆಗೆ ಈ ಪಯಣದಲ್ಲಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-86791930410667582502009-09-15T09:49:35.083+05:302009-09-15T09:49:35.083+05:30naanu barteeni. right poyanaanu barteeni. right poyaJagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-6345737459265622584.post-72979906472220222392009-09-15T08:08:48.678+05:302009-09-15T08:08:48.678+05:30ಜ್ಯೋತಿಯವರೇ,
ಒಂದು ನಿಮಿಷ..ತಾಳ್ರೀ..ನಾವು ಬರ್ತಿವಿ ..
...ಜ್ಯೋತಿಯವರೇ,

ಒಂದು ನಿಮಿಷ..ತಾಳ್ರೀ..ನಾವು ಬರ್ತಿವಿ ..

ಎನು ತಯಾರಿ..ಎನು ವಾಸನೆ..
ಮೇರಿಯಿಂದ ಎಲ್ ಕಮಿನೋವರೆಗೆ ಘಮಘಮ ವಾಸನೆ :)

-ಪಾತರಗಿತ್ತಿShivhttps://www.blogger.com/profile/00914167328185472713noreply@blogger.comtag:blogger.com,1999:blog-6345737459265622584.post-20387385230075120402009-09-14T22:32:25.772+05:302009-09-14T22:32:25.772+05:30ಮಾನಸಕ್ಕೂ ಸ್ವಾಗತ ಈ ಪಯಣಕ್ಕೆ. ಮನಸ್ಸಿಲ್ಲದ ಮಾರ್ಗ ಸುಗಮವಾ...ಮಾನಸಕ್ಕೂ ಸ್ವಾಗತ ಈ ಪಯಣಕ್ಕೆ. ಮನಸ್ಸಿಲ್ಲದ ಮಾರ್ಗ ಸುಗಮವಾಗಲಾರದು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-44933696590528171142009-09-14T22:19:50.374+05:302009-09-14T22:19:50.374+05:30ಅಕ್ಕಾ,
ತಯಾರಿಯೇ ಇಷ್ಟು ಜೋರಾಗಿದೆ ಇನ್ನು ಪ್ರಯಾಣ ಹೇಗಿರಬ...ಅಕ್ಕಾ,

ತಯಾರಿಯೇ ಇಷ್ಟು ಜೋರಾಗಿದೆ ಇನ್ನು ಪ್ರಯಾಣ ಹೇಗಿರಬೇಡ. ನೀವು ಕಟ್ಟಿಕೊಂಡ ತಿಂಡಿಯ ಆಸೆಯ ಜೊತೆಗೆ ಹೊಸ ಪ್ರದೇಶಗಳ ನೋಟ, ವಿವರಗಳನ್ನು ಮೆಲ್ಲಲು ನನ್ನ ಮಾನಸವೂ ಜೊತೆಗೂಡಿದೆ. ಬೇಗ ಬೇಗ ಪುರವಣಿಗಳನ್ನು ಹಾಕಿ ಪ್ಲೀಸ್!:)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6345737459265622584.post-38562910045187285382009-09-14T21:38:40.955+05:302009-09-14T21:38:40.955+05:30ಶಿವು, ಇಲ್ಲೂ ಕರೆಂಟ್ ತೊಂದರೆ- ಇಲ್ಲದಿಲ್ಲ. ಆದರೆ ತುಂಬಾ ತ...ಶಿವು, ಇಲ್ಲೂ ಕರೆಂಟ್ ತೊಂದರೆ- ಇಲ್ಲದಿಲ್ಲ. ಆದರೆ ತುಂಬಾ ತುಂಬಾ ಅಪರೂಪ. ನನ್ನ ಗಡಿಬಿಡಿಯ ಕೆಲಸಗಳ ಮಧ್ಯೆ ಕರೆಂಟ್ ಕಂಪೆನಿಯ ಯಾವುದೋ ಸಾಧನಕ್ಕೆ ಅಂದೇ ನಮ್ಮ ಪ್ರದೇಶದಲ್ಲೇ ತೊಂದರೆಯಾಗಿದ್ದು ಕಾಕತಾಳೀಯ.

ಬನ್ನಿ, ಬನ್ನಿ, ನೀವೂ ಬನ್ನಿ. ಎಲ್ಲರಿಗೂ ಜಾಗವಿದೆ ಈ ಬ್ಲಾಗ್-ಬಂಡಿಯಲ್ಲಿ. ಇಲ್ಲೇ ಇದೇ ಸ್ಥಳದಲ್ಲಿ ಬಂದಿರಿ. ಜೊತೆಗೆ ಹೋಗೋಣಂತೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-13873473255805208302009-09-14T16:29:11.189+05:302009-09-14T16:29:11.189+05:30ಜ್ಯೋತಿ ಮೇಡಮ್,
ಅಲ್ಲೂ ನಿಮಗೆ ಕರೆಂಟು ತೊಂದರೇನಾ?
ನಿಮ್ಮ...ಜ್ಯೋತಿ ಮೇಡಮ್,

ಅಲ್ಲೂ ನಿಮಗೆ ಕರೆಂಟು ತೊಂದರೇನಾ?

ನಿಮ್ಮ ತಯಾರಿಯೆಲ್ಲಾ ಚೆನ್ನಾಗಿದೆ...ನಾನು ಈಗ ನಿಮ್ಮ ಜೊತೆ ಹೊರಡುತ್ತಿದ್ದೇನೆ. ಎಲ್ಲಿ ಸಿಕ್ಕುತ್ತೀರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-6345737459265622584.post-61040672949030027152009-09-14T00:36:13.129+05:302009-09-14T00:36:13.129+05:30ಹೇಮಾ, ಭಾರ್ಗವಿ, ಇಬ್ಬರಿಗೂ ಸ್ವಾಗತ. ನೀವಿಬ್ಬರೇ ಅಲ್ಲ, ನಿ...ಹೇಮಾ, ಭಾರ್ಗವಿ, ಇಬ್ಬರಿಗೂ ಸ್ವಾಗತ. ನೀವಿಬ್ಬರೇ ಅಲ್ಲ, ನಿಮ್ಮ ನಿಮ್ಮ ಚೇಲಾ-ಚೀಲಗಳ ಜೊತೆಗೇ ಬನ್ನಿ (ಓದು ಸಾಗುವಾಗ "ಮಂಚಿಸಲು" ತಿಂಡಿ ಚೀಲ ನಿಮ್ಮಲ್ಲಿರಲಿ). ಭಾರ್ಗವಿ, ಒಮ್ಮೆ ಹತ್ತಿಕೊಂಡ ಮೇಲೆ ಈ ಮನಸಿನ ಬಂಡಿಯಿಂದ ಯಾರಿಗೂ ಇಳಿದುಹೋಗಲು ಸಾಧ್ಯವಿಲ್ಲ. ಹಾಗಿದ್ದಾಗ, ನಾನೇ ಇಳಿಸಲಿ ಹೇಗೆ? ಮನದ ಈ ಬಂಡಿ ವನ್-ವೇ-ವಾಲ್ವ್ ಹೊಂದಿದೆಯಂತೆ!!ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-71770200776508481552009-09-13T23:48:06.793+05:302009-09-13T23:48:06.793+05:30ಜ್ಯೋತಿ ಅಕ್ಕಾ,
ತಯಾರಿ ಜೋರಾಗಿ ನಡೆದಿದೆ.ಊಟದ ತಯಾರಿ ನೋಡ...ಜ್ಯೋತಿ ಅಕ್ಕಾ,
ತಯಾರಿ ಜೋರಾಗಿ ನಡೆದಿದೆ.ಊಟದ ತಯಾರಿ ನೋಡಿ ಒಂದು ಮನಸ್ಸು ಇಬ್ಬರು ಆರಾಮವಾಗಿ ಹೋಗಿಬರಲಿ ಅಂತಿದೆ. ಇನ್ನೊಂದು ಮನಸ್ಸು ಇಂಥ ಅವಕಾಶ ಜೀವನದಲ್ಲಿ ಪದೇಪದೇ ಸಿಕ್ಕಲ್ಲ,ಈಗಲೇ ಹೊರಡು ಅಂತಿದೆ. ಮೊದಲೇ ಗೊತ್ತಿದ್ದರೆ ಏನಾದರು ಮಾಡಿಕೊಂಡೆ ಬರ್ತಿದ್ದೆ. ಈಗ ಖುಷಿಲಿ ಹಾಗೇ ಬರ್ತಿದ್ದೀನಿ. ಇಳಿಸದೆ ಕರ್ಕೊಂಡು ಹೋಗ್ತೀರಿ ತಾನೇ?
ಸರಿ ಮತ್ಯಾಕೆ ತಡ ಹೊರಡೋಣಾ ಅಕ್ಕಾ:).
ಭಾರ್ಗವಿAnonymousnoreply@blogger.comtag:blogger.com,1999:blog-6345737459265622584.post-51168337907893419202009-09-13T13:23:41.826+05:302009-09-13T13:23:41.826+05:30ಜ್ಯೋತಿ ಅಕ್ಕ,
ನಿಮ್ಮ ಪ್ರವಾಸ ಬರಹದ ಜತೆ ನಾನೂ ಪ್ರಯಾಣಕ್ಕ...ಜ್ಯೋತಿ ಅಕ್ಕ,
ನಿಮ್ಮ ಪ್ರವಾಸ ಬರಹದ ಜತೆ ನಾನೂ ಪ್ರಯಾಣಕ್ಕೆ ರೆಡಿ !

i guess you will be taking us through an exciting trip !

waiting for the Journey to begin :)hEmAsHrEehttps://www.blogger.com/profile/03204380387029133268noreply@blogger.com