tag:blogger.com,1999:blog-6345737459265622584.post3804478979769931650..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಹಿಪ್ನೋಥೆರಪಿ-ಭಾಗ-೦೨ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger4125tag:blogger.com,1999:blog-6345737459265622584.post-50644508212222429152011-02-18T21:39:16.690+05:302011-02-18T21:39:16.690+05:30ಸ್ವಾಗತ ಶಾನಿ.
ಸಾಹಿತ್ಯದ ಬಳಿಕ ಇದು ನನ್ನ ಪ್ಯಾಷನ್. ಅದರ ...ಸ್ವಾಗತ ಶಾನಿ.
ಸಾಹಿತ್ಯದ ಬಳಿಕ ಇದು ನನ್ನ ಪ್ಯಾಷನ್. ಅದರ ಬಗ್ಗೆ ಅರಿವು ಹಬ್ಬುವ ಪ್ರಯತ್ನ ಇಲ್ಲಿದೆ, ಅಷ್ಟೇ. ಹೀಗೇ ಬರುತ್ತಿರಿ, ಓದಿ ಬರೆಯುತ್ತಿರಿ. ವಂದನೆಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-23640427970167590332011-02-18T17:55:19.059+05:302011-02-18T17:55:19.059+05:30ತುಂಬ ಉಪಯುಕ್ತವಾದ ಮಾಹಿತಿ ನೀಡುತ್ತಿದ್ದೀರಿ. ಧನ್ಯವಾದಗಳು!...ತುಂಬ ಉಪಯುಕ್ತವಾದ ಮಾಹಿತಿ ನೀಡುತ್ತಿದ್ದೀರಿ. ಧನ್ಯವಾದಗಳು!ಶಾನಿhttp://www.shaanidesk.blogspot.comnoreply@blogger.comtag:blogger.com,1999:blog-6345737459265622584.post-64582829769332752042011-02-14T23:25:57.867+05:302011-02-14T23:25:57.867+05:30ಕಾಕಾ, ನೀವು ಹೇಳಿರುವಂತೆಯೇ ನಮ್ಮ ಅನೇಕಾನೇಕ ಜನ್ಮಗಳಲ್ಲಿ ನ...ಕಾಕಾ, ನೀವು ಹೇಳಿರುವಂತೆಯೇ ನಮ್ಮ ಅನೇಕಾನೇಕ ಜನ್ಮಗಳಲ್ಲಿ ನಾವು ಅನೇಕಾನೇಕ ಸಮಸ್ಯೆಗಳಿಂದ ಬಳಲಿರಬಹುದು. ಹಾಗಂತ ಅವೆಲ್ಲ ಇದೇ ಜನ್ಮದಲ್ಲಿ ನಮ್ಮನ್ನು ಕಾಡಬೇಕು ಅಂತೇನಿಲ್ಲ. ‘ಎಲ್ಲಕ್ಕೂ ಕಾಲ ಕೂಡಿ ಬರಬೇಕು’ ಅನ್ನುವ ಮಾತನ್ನು ನೀವು ಕೇಳಿರಬಹುದು. ಇದೂ ಹಾಗೆಯೇ. ಅಂಥದೊಂದು ‘ಸಮಸ್ಯೆ’ ನಮ್ಮ ‘ಕರ್ಮ ಸಂಚಿ’ಯಿಂದ ಕಳಚಿಕೊಳ್ಳಬೇಕಾದರೆ- ಉದಾಹರಣೆಯ ವ್ಯಕ್ತಿಗಾದಂತೆ- ಆ ಸಮಸ್ಯೆಯ ಇರುವಿಕೆಯು ಈ ಜನ್ಮದಲ್ಲಿ ‘ಎಚ್ಚತ್ತುಕೊಂಡು’ (ಪ್ರಜ್ಞಾಸ್ತರಕ್ಕೆ ಬಂದು), ಸೂಕ್ತ ಸಮಯ ಬಂದಾಗ, ಸೂಕ್ತ ಚಿಕಿತ್ಸಕನ ಮೂಲಕವೋ ಅಥವಾ ಸುಮ್ಮನೇ ಕನಸಿನ ಮೂಲಕವೋ (ತೀರಾ ಅಪರೂಪ ಸಂದರ್ಭಗಳಲ್ಲಿ, ವ್ಯಕ್ತಿ ಅತ್ಯಂತ ಗಟ್ಟಿಗರಾಗಿದ್ದಲ್ಲಿ) ನಿವಾರಣೆಯಾಗಿಬಿಡುತ್ತದೆ.

ಇನ್ನು ಕೆಲವೊಂದು ಸಮಸ್ಯೆಗಳು ನಮ್ಮ ಪೂರ್ವಜನ್ಮದ ವಾಸನೆಯೇ ಆಗಬೇಕಾಗಿಲ್ಲ; ನಾವು ಕಲಿಯಲೇಬೇಕಾಗಿರುವ ಯಾವುದೋ ಪಾಠದ ‘ಪಠ್ಯಕ್ರಮ’ವಾಗಿರಬಹುದು. ಎಲ್ಲವೂ ನಮ್ಮ ಕರ್ಮಫಲಕ್ಕೂ ನಮ್ಮ ಗ್ರಹಿಕೆಯ ನಿಲುಕಿಗೂ ಸಂಬಂಧಿಸಿವೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-33962591811792105412011-02-14T22:17:52.497+05:302011-02-14T22:17:52.497+05:30ನೀವು ನೀಡಿದ ಉದಾಹರಣೆಯಲ್ಲಿ ಪೂರ್ವಜನ್ಮದ ಘಟನೆ ಇದೆ.
ಇದು ಸ...ನೀವು ನೀಡಿದ ಉದಾಹರಣೆಯಲ್ಲಿ ಪೂರ್ವಜನ್ಮದ ಘಟನೆ ಇದೆ.
ಇದು ಸಾಧ್ಯವೆ? ನಮ್ಮ ಅನೇಕಾನೇಕ ಜನ್ಮಗಳಲ್ಲಿ ನಾವು ಅನೇಕಾನೇಕ ಸಮಸ್ಯೆಗಳಿಂದ ಬಳಲಿದ್ದು, ಇವೆಲ್ಲವುಗಳಿಂದಾಗಿ ನಮ್ಮ ಸದ್ಯದ ಜನ್ಮವು ಅನೇಕಾನೇಕ ಸಮಸ್ಯೆಗಳ bundle
ಆಗಬೇಕಲ್ಲವೆ?sunaathhttps://www.blogger.com/profile/13386371953472087631noreply@blogger.com