tag:blogger.com,1999:blog-6345737459265622584.post2623242867875492148..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೮ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger9125tag:blogger.com,1999:blog-6345737459265622584.post-878323229058949322009-11-07T00:18:18.412+05:302009-11-07T00:18:18.412+05:30ಗೌತಮ್, :) :) :)
ಶಿವು,
ನಿಮ್ಮ ಟೂರ್ ಮುಗಿಸಿ ಬಂದ್ರಾ? ...ಗೌತಮ್, :) :) :)

ಶಿವು,
ನಿಮ್ಮ ಟೂರ್ ಮುಗಿಸಿ ಬಂದ್ರಾ? ಹೇಗಾಯ್ತು? ಎಲ್ಲಿ ಹೋಗಿದ್ರಿ? ಬರಿತೀರಿ ತಾನೆ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-32236161539054063232009-11-06T20:34:31.425+05:302009-11-06T20:34:31.425+05:30ಮೇಡಮ್,
ಉತ್ತಮವಾದ ಚಿತ್ರಗಳೊಂದಿಗೆ ಮತ್ತೊಮ್ಮೆ ಪ್ರವಾಸದ ವ...ಮೇಡಮ್,

ಉತ್ತಮವಾದ ಚಿತ್ರಗಳೊಂದಿಗೆ ಮತ್ತೊಮ್ಮೆ ಪ್ರವಾಸದ ವಿವರ ನೀಡಿದ್ದೀರಿ. ನಾನು ಈಗ ನಿಮ್ಮ ಜೊತೆ ಸಿದ್ಧನಿದ್ದೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6345737459265622584.post-16346996242259648502009-11-06T13:09:02.958+05:302009-11-06T13:09:02.958+05:30saakappa saaku:):)saakappa saaku:):)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-6345737459265622584.post-22140455858899718042009-11-05T09:36:28.495+05:302009-11-05T09:36:28.495+05:30ಸೀತಾರಾಮ್, ಶ್ರೀ, ವೇಣಿ,
ಧನ್ಯವಾದಗಳು.
ಶ್ರೀ,
ಕಣಿವೆಗಳ ಆ...ಸೀತಾರಾಮ್, ಶ್ರೀ, ವೇಣಿ,
ಧನ್ಯವಾದಗಳು.

ಶ್ರೀ,
ಕಣಿವೆಗಳ ಆಳ-ಅಗಲ ಸರಿಯಾಗಿ ಸೆರೆಹಿಡಿಯುವ ಕ್ಯಾಮರಾ ನಮ್ಮಲ್ಲಿಲ್ಲ. ಪೂರ್ಣ ವ್ಯಾಪ್ತಿಯನ್ನು ಹಿಡಿಯಲಾಗಿಲ್ಲ, ಅಥವಾ ನಾವು ಚಿತ್ರ ತೆಗೆದ ಕೋನ ಸರಿಯಾಗಿದ್ದಿಲ್ಲ.
ವಿಡಿಯೋ ಬಗ್ಗೆ:- ಈಗಲೇ ಪುಟ ತೆರೆದುಕೊಳ್ಳಲು ಸಾಕಷ್ಟು ಸಮಯ ತಗೊಳ್ತಿದೆ. ವಿಡಿಯೋ ಕ್ಲಿಪ್ಸ್ ಹಾಕಿದ್ರೆ ಇನ್ನೂ ಕಷ್ಟ; ಅದ್ಕೇ ಹಾಕೋ ಯೋಜನೆ ಇಲ್ಲ. ಜೊತೆಗೆ ಅಷ್ಟೆಲ್ಲ ಟೆಕ್ಕೀ ನಾನಾಗಿಲ್ಲಪ್ಪ ಇನ್ನೂ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-20999744681238357232009-11-05T04:45:25.768+05:302009-11-05T04:45:25.768+05:30"ನೀವೂ ನೋಡಿ ಅವರ ಚಂದ"
ಏನ್ಹೇಳ್ಳೀ ಅದರ ಅಂದಾವ..."ನೀವೂ ನೋಡಿ ಅವರ ಚಂದ"

ಏನ್ಹೇಳ್ಳೀ ಅದರ ಅಂದಾವಾ? :)sritrinoreply@blogger.comtag:blogger.com,1999:blog-6345737459265622584.post-5173255728480142082009-11-04T00:09:14.351+05:302009-11-04T00:09:14.351+05:30ಕ್ಯಾನಿಯನ್ ಕಂಟ್ರಿ ಪ್ರವಾಸ ಕಥನ ಸುಂದರವಾಗಿ ಮೂಡಿಬರುತ್ತಿದ...ಕ್ಯಾನಿಯನ್ ಕಂಟ್ರಿ ಪ್ರವಾಸ ಕಥನ ಸುಂದರವಾಗಿ ಮೂಡಿಬರುತ್ತಿದೆ. ಯುತ-ಅರಿಜೋನ ಅಮೆರಿಕದಲ್ಲಿ ನನ್ನ ಅತ್ಯಂತ ಮೆಚ್ಚಿನ ಸ್ಥಳಗಳು. ಅದರಲ್ಲೂ ಸಾಮಾನ್ಯವಾಗಿ ಬಹಳ ಜನ ಹೋಗದ ಸೀಡರ್ ಬ್ರೆಕ್ಸ್ ಬಗ್ಗೆ ಬರೆದದ್ದು ನೋಡಿ ಖುಷಿಯಾಯ್ತು. ನಾವು ಕೂಡ ಜುಲೈ ೪ ವಾರಾಂತ್ಯ ಹೋಗಿದ್ದೆವು - ಈ ಸೀಡರ್ ಬ್ರೆಕ್ಸ್ ನ ಅಗಲ ಹಾಗು ಆಳ ಎರಡು ಕಾಣಿಸುವಂಥ ಒಂದು ಪ್ಯಾನ್ ಚಿತ್ರ ಇದ್ದಿದ್ದರೆ ಹಾಕಿ.
ಬ್ರೈಸ್ ನಲ್ಲಿರುವಂಥ "ಹೂಡು"ಗಳ ಜೊತೆಯಲ್ಲೇ ನಿತ್ಯಹರಿದ್ವರ್ಣ (ಎವರ್ಗ್ರೀನ್) ಕಾಡಿನ ಹಾಗೂ ಇರುವ ಪ್ರಕೃತಿ ಸೌಂದರ್ಯ ಅವರ್ಣನೀಯ.
ಸಾಧ್ಯವಾದರೆ ಈ ಲೇಖನದ ಜೊತೆ ವೀಡಿಯೊ ಕ್ಲಿಪ್ಸ್ ಹಾಕಬೇಕೆಂದು ಕೋರಿಕೆ.Srihttps://www.blogger.com/profile/14177016381837796583noreply@blogger.comtag:blogger.com,1999:blog-6345737459265622584.post-11588228181423293902009-11-03T11:26:16.276+05:302009-11-03T11:26:16.276+05:30ಅದ್ಭುತವಾದ ಛಾಯಾ ಚಿತ್ರಗಳು. ವಿವರಣೆ ಸೊಗಸಾಗಿದೆ.ಅದ್ಭುತವಾದ ಛಾಯಾ ಚಿತ್ರಗಳು. ವಿವರಣೆ ಸೊಗಸಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-6345737459265622584.post-8280131208407400352009-11-02T10:30:35.917+05:302009-11-02T10:30:35.917+05:30ಹಕ್ಕಿಯಾಗಿ ರೆಕ್ಕೆಯಿಲ್ಲದಿದ್ದರೇನು, ಚಕ್ರಗಳಿವೆಯಲ್ಲ; ಭೂಮ...ಹಕ್ಕಿಯಾಗಿ ರೆಕ್ಕೆಯಿಲ್ಲದಿದ್ದರೇನು, ಚಕ್ರಗಳಿವೆಯಲ್ಲ; ಭೂಮಿ ಮೇಲೇ ಸುತ್ತುತ್ತೇನೆ, ಸಾಲ್ದಾ ತಮ್ಮಾ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-73625047450877121012009-11-01T20:21:15.352+05:302009-11-01T20:21:15.352+05:30akkayya neenu hakkiyaagi huttabekittu:):) eshtondu...akkayya neenu hakkiyaagi huttabekittu:):) eshtondu kade biduve irade valase hakki thara oorindoorige bheti kodteeya:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.com