tag:blogger.com,1999:blog-6345737459265622584.post1454282764547123291..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಆತ್ಮ ಚಿಂತನ-೦೬ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger20125tag:blogger.com,1999:blog-6345737459265622584.post-6954065191092572432007-12-06T04:17:00.000+05:302007-12-06T04:17:00.000+05:30I assume this is the same Dr. Brian Vies who is th...I assume this is the same Dr. Brian Vies who is the author of "Many Lives, Many Masters". I have been planning to read that book for some time now, but have been postponing it forever. I thought he lived in Florida, didn't know he moved to Austin.

From what I knew, he talked about his patient Catherine and how wonderfully the patient got cured after she "got into" her previous births. Your narration seems to match a similar approach.

Considering that I am a third person, it is quite hard to believe. Moreso since you question it yourself.

I do agree and understand that mind is extremely complex. But, Dr. Vies' experiments (if I can call that) makes us believe that it is very easy to travle through births. With that argument, I assume it is very easy to get hold of God as well.

I do agree that what you experienced must be something wonderful and divine. But, we can never validate the authenticity of it all and thus we come back to square one.

I also know that Dr. Vies is a profound believer in a school of thought that says thatw e keep meeting the same people in every birth. So, my mother in this birth could be my daughter in the next birth, but will be somewhere around. Were you aware of this hypothesis of Dr. Vies? The reason I am asking is, if you were aware, then you 'may' have been prejudiced to think on those lines.

Doesn't he also say that the soul keeps dividing (or multiplying, however you want to call) and that explains the population increase?

There are a lot of things which we cannot understand or have answers to. I certainly won't dismiss them. So, I agree that what you went through must be something amazing and certainly something different. But, at the same time, since I don't know the answers, I question them.

In the end, what matters is if the whole experience helped you in any way. Take the silver lining and absorb it for your benefit.

Very well narrated!!!

ಸಮಾಧಿ ಸ್ಥಿತಿಯಲ್ಲಿ ಜಗವನ್ನೇ ಗೆಲ್ಲಬಹುದೇನೋ. ಆದರೆ ಅಂತಹ ಸ್ಥಿತಿಯನ್ನು ಅಪ್ಪುವುದು ಸುಲಭದ ಕೆಲಸವಲ್ಲ. ಋಷಿ ಮೂಲ, ನದಿ ಮೂಲದ ಜೊತೆಗೆ ಆತ್ಮದ ಮೂಲ ಕೂಡ....Anonymousnoreply@blogger.comtag:blogger.com,1999:blog-6345737459265622584.post-77870778135721898042007-11-21T11:03:00.000+05:302007-11-21T11:03:00.000+05:30ನಮಸ್ಕಾರ ಶಿವ್, ಮೊದ-ಮೊದಲು ನಂಬಲು ನನಗೂ ಕಷ್ಟವಾಗಿತ್ತು. "...ನಮಸ್ಕಾರ ಶಿವ್, ಮೊದ-ಮೊದಲು ನಂಬಲು ನನಗೂ ಕಷ್ಟವಾಗಿತ್ತು. "ಭ್ರಮೆಯೇ ಇದು?!" ಅನ್ನುವ ಪರಾಮರ್ಶೆಯಲ್ಲಿದ್ದೆ. ಈಗೀಗ ನಂಬಿಕೆ ಮೂಡಿದೆ. ಇನ್ನೊಮ್ಮೆ "ರೆಗ್ರೆಷನ್"ಗೆ ಒಳಗಾಗುವ ಆಸೆ ಮೂಡುತ್ತಿದೆ, ಏನನ್ನು ಕಂಡುಕೊಳ್ಳುವೆನೋ ಅನ್ನುವ ಗಾಬರಿಯೂ ಜೊತೆಗಿದೆ, ಅನ್ನಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-52414960189405052252007-11-21T10:18:00.000+05:302007-11-21T10:18:00.000+05:30ಸುಪ್ತದೀಪ್ತಿಯವರೇ,ನಂಬಲು ತುಂಬಾ ಕಷ್ಟಪಡುತ್ತಿದ್ದೇನೆ..ಆದರ...ಸುಪ್ತದೀಪ್ತಿಯವರೇ,

ನಂಬಲು ತುಂಬಾ ಕಷ್ಟಪಡುತ್ತಿದ್ದೇನೆ..ಆದರೆ ನೀವು ಇಷ್ಟು ಸ್ಪಷ್ಟವಾಗಿ ಹೇಳುತ್ತಿರುವುದು ನೋಡಿ ನಂಬಲೇಬೇಕಾಗಿದೆ..
ವಿಸ್ಮಯಕಾರಿ ಜಗತ್ತು !Shivhttps://www.blogger.com/profile/00914167328185472713noreply@blogger.comtag:blogger.com,1999:blog-6345737459265622584.post-42603488916603362002007-11-05T12:30:00.000+05:302007-11-05T12:30:00.000+05:30@KSNayak20: ನಮಸ್ಕಾರ, ನನ್ನ ಅಕ್ಷರಲೋಕಕ್ಕೆ ಸ್ವಾಗತ. ನಿಮ...@KSNayak20: ನಮಸ್ಕಾರ, ನನ್ನ ಅಕ್ಷರಲೋಕಕ್ಕೆ ಸ್ವಾಗತ. ನಿಮ್ಮ ಯಾವ ಅನಿಸಿಕೆಗಳಿಗೂ ಸ್ವಾಗತವಿದೆ... ಬಂದಿದ್ದಕ್ಕೆ, ಓದಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-48165467977610829192007-11-05T10:42:00.000+05:302007-11-05T10:42:00.000+05:30ಪ್ರಿಯ ಸುಪ್ತದೀಪ್ತಿಯವರೇ, ಖಂಡಿತವಾಗಿಯೂ ನಿಮ್ಮ ಅ...ಪ್ರಿಯ ಸುಪ್ತದೀಪ್ತಿಯವರೇ,
ಖಂಡಿತವಾಗಿಯೂ ನಿಮ್ಮ ಅನುಭವ ಸುಳ್ಳಲ್ಲ... ನಿಮ್ಮ ಅನುಭವ ನೋಡಿ ನನಗಾದ ಅನೇಕ ಅಲೌಕಿಕ ಅನುಭವಗಳಲ್ಲಿ ಒಂದನ್ನು ಹಂಚೋಣ ಎಂದನಿಸುತಿದೆ..ನಾನು ಶಾಲೆ, ಕಾಲೇಜು ದಿನಗಳಲ್ಲಿ ಹುಡುಗರೊಡನೆ ಮಾತಾಡಲು ಬಹಳ ಸಂಕೋಚ ಪಡುತ್ತಿದ್ದೆ. ಆದರೆ ನನ್ನನ್ನು ನೋಡಲು ಬಂದ ನನ್ನ ಭಾವಿ ಪತಿಯೊಡನೆ ನನಗೆ ಮಾತಾಡಲು ಯಾವುದೇ ಸಂಕೋಚವಾಗಲಿಲ್ಲ.೧೭ ವರ್ಷದ ಹಿಂದೆ ಆ ಘಟನೆ ನಡೆದಾಗ ನನಗೆ ನನ್ನ ನಡವಳಿಕೆಯ ಬಗ್ಗೆ ಆಶ್ಚ್ರ್ಯವಾಗಿತ್ತು. ಈ ಹಿಂದೆ ನಾನು ಅವರನ್ನು ಎಲ್ಲಿಯೂ ನೋಡಿರಲಿಲ್ಲ. ಆದರೂ ನನ್ನ ಮನಸ್ಸಿಗೆ ಅವರು ನನಗೆ ಬಹಳ ಪರಿಚಿತರೇ ಎಂದು ಅನಿಸಿತ್ತು. ಇದೇ ಭಾವನೆ ಮಾತ್ರ ಅವರ ಮನೆಯವರನ್ನು ನೋಡಿ ಆಗಿರಲಿಲ್ಲ. ಈ ಪ್ರಶ್ನೆ ನನ್ನನ್ನು ಮದುವೆಯಾದ ೬,೭ ವರ್ಷಗಳ ತನಕ ಕಾಡಿಸಿತ್ತು.
ನನ್ನ ತಾಯಿ ಯಾವಾಗಲೂ ಹೇಳುತ್ತಿದ್ದರು..... ಸಂಬಂಧಗಳು ಪೂರ್ವ ಜನ್ಮದ ಋಣದಿಂದ ಆಗುತ್ತದೆ. ಅಲ್ಲದೆ ಕೆಲವೊಮ್ಮೆ ನಾವು ಮಾರ್ಗ ಅಥವಾ ಟಿ.ವಿಯಲ್ಲಿ , ಅಷ್ಟೇ ಯಾಕೆ ಹೀಗೆ ಬ್ಲಾಗ್ ಜಾಲಾಡಿಸುವಾಗ ಅಕಸ್ಮಾತ್ತಾಗಿ ಓದಲು ಸಿಗುವ ಬ್ಲಾಗ್ ಲೇಖಕರು ನಮಗೆ ಬಹಳ ಪರಿಚಿತರಂತೆ ಭಾವನೆ ಹುಟ್ಟುತ್ತದೆಯಲ್ಲವೇ? ನಮ್ಮ ಭಾರತೀಯರ ನಂಬಿಕೆಯಂತೆ ಪುನರ್ಜನ್ಮವೆಂಬುದು ಇದೆ ಎಂದು ಇದರಿಂದ ನಿರೂಪಿತವಾಗುತ್ತದೆಯಲ್ಲವೇ? ಈ ಪುನರ್ಜನ್ಮದ ಬಗ್ಗೆ ಅನೇಕ ಪತ್ರಿಕೆಗಳು ಜನರ ಅನುಭವಗಳ ಬಗ್ಗೆ ಲೇಖನಗಳನ್ನು ಬರೆದಿವೆ... ಆದರೆ ಅದರಲ್ಲಿ ಸ್ವಲ್ಪ ಮಟ್ಟದಲ್ಲಿ ವೈಪರೀತ್ಯ ಇರುವುದನ್ನು ನಾವು ಕಾಣಬಹುದು... (ಪತ್ರಿಕೆಗಳ ಮಾರಾಟ ಅವರ ಮುಖ್ಯ ಧ್ಯೇಯ, ಅಲ್ಲದೆ ಜನರಿಗೆ ಯಾವಾಗಲೂ ಯಾವುದೇ ವಿಷಯವಿರಲಿ.. ಅದು ರಾಗ ರಂಜಿತವಾಗಿರಬೇಕು)
ಇಂತಹ ಅನುಭೂತಿ ಹೆಚ್ಚಿನವರಿಗೂ ಆಗಿರಬಹುದು.
ಭಾರತದಲ್ಲಿ ನಾವೆಲ್ಲಾ ನಮ್ಮ ಜನ್ಮಾಂತರದ ಸಂಬಂಧಗಳನ್ನು
( ಈಗಿನ ಯುವಜನಾಂಗ) ಮೂಡ ನಂಬಿಕೆಯೆಂದು ತಿರಸ್ಕಾರ ಮಾಡುತ್ತಿರಲು ಪ್ರಾರಂಭಿಸುತ್ತಿರುವಾಗೆ ಪಾಶ್ಚಿಮಾತ್ಯರರು ಈ ಬಗ್ಗೆ ಹೊಸ ಸಂಶೋಧನೆ ಪ್ರಾರಂಭಿಸಿರುವುದು ನಿಜಕ್ಕೂ ಸ್ವಾಗತಾರ್ಹ!
ಇನ್ನೊಂದು ಮಾತು, ದಯವಿಟ್ಟು ನೀವು ನಿಮ್ಮ ಚೀನಾದ ಹೆಣದ ಮದುವೆಯ ಬ್ಲಾಗ್ ಗೂ ನಾನು ಪ್ರತಿಕ್ರಿಯೆ ಬರೆದುದನ್ನು ಗಮನಿಸಿ.Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-6345737459265622584.post-23820657763765340102007-11-03T23:29:00.000+05:302007-11-03T23:29:00.000+05:30ನಮಸ್ಕಾರ ಜೋಗಿ, `ಆತ್ಮ ಸಂಗಾತಕ್ಕೆ ಆನುಂಟು' ಅನ್ನುವ ಹಿನ್ನ...ನಮಸ್ಕಾರ ಜೋಗಿ, `ಆತ್ಮ ಸಂಗಾತಕ್ಕೆ ಆನುಂಟು' ಅನ್ನುವ ಹಿನ್ನೆಲೆಯನ್ನೇ ಮುಖ್ಯವಾಗಿಸಿ ಡಾ. ವೈಸ್ ಬರೆದ ಪುಸ್ತಕವೇ "Only Love Is Real". ಅದನ್ನು ನಾನಿನ್ನೂ ಓದಿಲ್ಲ; ಅದರ ತುಂಬ ಆತ್ಮ-ಸಂಗಾತಿಗಳ ಪುನರ್ಮಿಲನಗಳ ವಿವರಗಳೇ ತುಂಬಿವೆಯಂತೆ... ಓದಬೇಕು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-22398908213856966592007-11-03T12:14:00.000+05:302007-11-03T12:14:00.000+05:30ಓದಿರಲಿಲ್ಲ. ಈಗ ಓದಿದೆ. ಆತ್ನಗಳ ಬಗ್ಗೆ ಆಸಕ್ತಿ ಹುಟ್ಟುತ್ತ...ಓದಿರಲಿಲ್ಲ. ಈಗ ಓದಿದೆ.
ಆತ್ನಗಳ ಬಗ್ಗೆ ಆಸಕ್ತಿ ಹುಟ್ಟುತ್ತಿದೆ. ಆತ್ಮಸಂಗಾತಕ್ಕೆ ಆನುಂಟು ಎಂದು ಯಾವುದಾದರೂ ಆಥ್ಮ ಹೇಳಿದರೆ ಸಂತೋಷ
ಜೋಗಿAnonymousnoreply@blogger.comtag:blogger.com,1999:blog-6345737459265622584.post-58046489941927269142007-11-03T01:54:00.000+05:302007-11-03T01:54:00.000+05:30ಹರೀಶ್, ಇಲ್ಲಿ ಕಲ್ಪನೆ ಗೌಣ. ಇವೆಲ್ಲ "ಆತ್ಮದ ನೆನಪಿನ ತುಣು...ಹರೀಶ್, ಇಲ್ಲಿ ಕಲ್ಪನೆ ಗೌಣ. ಇವೆಲ್ಲ "ಆತ್ಮದ ನೆನಪಿನ ತುಣುಕುಗಳು" ಅನ್ನುವುದು ಡಾ. ವೈಸ್ ಅವರ ಅಭಿಪ್ರಾಯ. ನನಗಂತೂ ಆಗಿದ್ದು ಅನುಭೂತಿ; ಅನುಭವವನ್ನೂ ಮೀರಿದ್ದು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-80205139680072982462007-11-02T08:52:00.000+05:302007-11-02T08:52:00.000+05:30ಅದ್ಭುತವಾಗಿದೆ. ಮನಸ್ಸು ಹಿಂದೆ ನೋಡಿರದ ಎಷ್ಟೋ ವಿಷಯಗಳನ್ನು...ಅದ್ಭುತವಾಗಿದೆ. ಮನಸ್ಸು ಹಿಂದೆ ನೋಡಿರದ ಎಷ್ಟೋ ವಿಷಯಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯ ಎಂಬುದಕ್ಕೆ ನಿಮ್ಮ ಅನುಭವವೇ ಸಾಕ್ಷಿ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6345737459265622584.post-42322544260267228132007-10-30T03:39:00.000+05:302007-10-30T03:39:00.000+05:30ಸುಧೀಂದ್ರ, ನಮಸ್ಕಾರ.ಡಾ. ಬ್ರಯಾನ್ ವೈಸ್ ಆಧುನಿಕ ಮನೋವಿಜ್ಞ...ಸುಧೀಂದ್ರ, ನಮಸ್ಕಾರ.
ಡಾ. ಬ್ರಯಾನ್ ವೈಸ್ ಆಧುನಿಕ ಮನೋವಿಜ್ಞಾನಿಯಾಗಿ ತರಬೇತಿ ಪಡೆದವರು, ಅಕಸ್ಮಾತ್ತಾಗಿ ಈ ದಾರಿಯನ್ನು ಹಿಡಿದರು, ಮುಂದುವರೆದರು. ಇಂಥ ಅನುಭವಗಳು ಮನಸ್ಸನ್ನು ಮೀರಿದ್ದು, ಆತ್ಮದ ನೆನಪಿನ ತುಣುಕುಗಳು ಅನ್ನುವುದು ಅವರ ಅಭಿಪ್ರಾಯ, ಅದಕ್ಕೆ ಸಾಕಷ್ಟು ಪುರಾವೆಗಳನ್ನೂ ಅವರು ಒದಗಿಸಿತ್ತಾರೆ. ಯೋಗ-ವಿಜ್ಞಾನದ ಬಗ್ಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇಲ್ಲದಿದ್ದರೂ ಅದನ್ನು ಗೌರವದಿಂದ ಕಾಣುತ್ತಾರೆ, ಅದರೆ ಬಗ್ಗೆ ಆದರ ತೋರುತ್ತಾರೆ. "ಭಾರತೀಯ ಧರ್ಮ ಶಾಸ್ತ್ರದಲ್ಲಿ ಇವೆಲ್ಲ ಬಹಳ ಗಂಭೀರವಾಗಿ, ಗಹನವಾಗಿ, ನಿತ್ಯವಾಗಿ ಇರುವ ವಿಷಯಗಳು" ಎಂದು ವಿನಮ್ರವಾಗಿ ನುಡಿಯುತ್ತಾರೆ. ಅವನ್ನು ತಿಳಿಯುವ ಕುತೂಹಲ ಅವರಿಗಿದೆ. ಆದರೆ, ಅವರಿಗೆ ತಿಳಿಸುವಷ್ಟು ಜ್ಞಾನ ನಮಗಿಲ್ಲವಲ್ಲ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-66191162248617008382007-10-27T15:35:00.000+05:302007-10-27T15:35:00.000+05:30ಆಧುನಿಕ ಮನೋವಿಜ್ಞಾನಿಗಳಾದ ಫ್ರಾಯ್ಡ್ ಮೊದಲಾದವರು ಇಂತಹ ಘಟನ...ಆಧುನಿಕ ಮನೋವಿಜ್ಞಾನಿಗಳಾದ ಫ್ರಾಯ್ಡ್ ಮೊದಲಾದವರು ಇಂತಹ ಘಟನೆಗಳನ್ನು ಪರೀಕ್ಷಿಸಿ,ತಾವು ಒಪ್ಪದಿದ್ದರೆ ಅದಕ್ಕೆ ಕಾರಣಗಳನ್ನು ನೀಡುತ್ತಿದ್ದರು. ಆದರೆ ಆಧುನಿಕ ಮನೋವಿಜ್ಞಾನಿಗಳಿಗೆ "ಯೋಗ ಮನೋವಿಜ್ಞಾನ"ದ ಅರಿವಿಲ್ಲ.
It is possible to travel back in time and space ಅಂತ ನನಗೆ ಅನಿಸುತ್ತದೆ. ನಿಮ್ಮ ಅನುಭವ stunning ಎಂದಷ್ಟೇ ಹೇಳಬಲ್ಲೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6345737459265622584.post-37252135004166099862007-10-26T22:47:00.000+05:302007-10-26T22:47:00.000+05:30@ ಮನಸ್ವಿನಿ: ಧನ್ಯವಾದಗಳು... :)@ ಮನಸ್ವಿನಿ: ಧನ್ಯವಾದಗಳು... :)ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-48291676994625116102007-10-26T16:07:00.000+05:302007-10-26T16:07:00.000+05:30ಅಬ್ಬ!! ಇನ್ನೇನೂ ಹೇಳಲಾರೆ.ಅಬ್ಬ!! ಇನ್ನೇನೂ ಹೇಳಲಾರೆ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-6345737459265622584.post-23018141328034709912007-10-25T11:14:00.000+05:302007-10-25T11:14:00.000+05:30@ ಪಾರಿಜಾತ: ನಿಮ್ಮ ಅನಿಸಿಕೆ ಸರಿ ಅನ್ನಿಸುತ್ತದೆ. ನನಗಾದ ಅ...@ ಪಾರಿಜಾತ: ನಿಮ್ಮ ಅನಿಸಿಕೆ ಸರಿ ಅನ್ನಿಸುತ್ತದೆ. ನನಗಾದ ಅನುಭವ ನನ್ನೊಬ್ಬಳದೇ ಅಲ್ಲ, ಇಂಥ ಸಾವಿರಾರು ಅನುಭವಗಳ ದಾಖಲೆಯಿದೆ ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಡಾ. ವೈಸ್ ಇತರರಲ್ಲಿ.

ಹಿಂದೊಮ್ಮೆ ಮಾತಾಡುವಾಗ ನೀವು ಜೀನಾ ಅವರ ಪುಸ್ತಕದ ಬಗ್ಗೆ ತಿಳಿಸಿದ್ದಿರಿ, ಅದನ್ನು ಕೊಂಡಿದ್ದೇನೆ. ಓದಬೇಕಷ್ಟೇ. ಡಾ. ಕೇಸೀ ಅವರ ಪುಸ್ತಕವನ್ನೂ ಓದಬೇಕೆಂದಿದೆ. "ಬದುಕಲು ಕಲಿಯಿರಿ" ಪುಸ್ತಕವೂ ಭಾರತದಲ್ಲಿ ನಮ್ಮ ಮನೆಯ "ಜ್ಞಾನಕೋನ"ದಲ್ಲಿ ಇರಬೇಕು. ನಿಜ, ನಮ್ಮೆಲ್ಲ ಸಂಬಂಧಗಳು- ಸ್ನೇಹ, ಪ್ರೀತಿ, ದ್ವೇಷ, ಮರುಕ, ಆಸಕ್ತಿ... ಇತ್ಯಾದಿ ಬೇರೆ ಬೇರೆ ನೆಲೆಗಳಲ್ಲಿದ್ದರೂ- ಯಾವುದೋ ಜನ್ಮದ ಅನುಬಂಧದ ಮೇಲೆಯೇ ಈ ಜನ್ಮದಲ್ಲಿ ಮತ್ತೆ ಅಂಟಿಕೊಳ್ಳುತ್ತವೆ. ತೀರಾ ಹೊಸ ಸಂಬಂಧಗಳು ಹೊಸೆದುಕೊಳ್ಳಲಾರವೆಂದೇನೂ ಇಲ್ಲ, ಆದರೆ ಅವು ಅಪರೂಪ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-7878118459407344792007-10-25T10:54:00.000+05:302007-10-25T10:54:00.000+05:30ಜೀನಾ ಸೆರ್ಮಿನಾರಾ ಅನ್ನುವವರು ಬರೆದ 'Many Mansions', ಸ್...ಜೀನಾ ಸೆರ್ಮಿನಾರಾ ಅನ್ನುವವರು ಬರೆದ 'Many Mansions', ಸ್ವಾಮಿ ಜಗದಾತ್ಮಾನಂದರು ಬರೆದ 'ಬದುಕಲು ಕಲಿಯಿರಿ' ಎಂಬ ಪುಸ್ತಕಗಳನ್ನೂ, ಅಂತರ್ಜಾಲದಲ್ಲಿ, ಪತ್ರಿಕೆಗಳಲ್ಲಿ ಇಂಥದನ್ನು ಓದಿ "ಹೀಗೂ ನಡೆಯಬಹುದೇ?" ಎಂದು ಚಿಂತಿಸಿದ್ದೆ. ಮನಸ್ಸು ಒಪ್ಪಿಕೊಂಡಿತ್ತಾದರೂ ಬುದ್ಧಿ ಒಪ್ಪಿಕೊಳ್ಳಲು ಸ್ವಲ್ಪ ತಕರಾರು ಮಾಡುತ್ತಿತ್ತು. ನಿಮ್ಮ ಈ ಬರೆಹವನ್ನು ಓದಿದ ಮೇಲೆ ಮನಸ್ಸಿನದೇ ಮೇಲುಗೈಯಾಗಿದೆ :)

ಕೇಸೀ ಹೇಳುವ ಪ್ರಕಾರ ಹಿಂದಿನ ಜನ್ಮಗಳ ಸಂಬಂಧಗಳು - ಪ್ರೀತಿಯುತವಾಗಿರಲಿ ಅಥವಾ ದ್ವೇಷಯುತವಾಗಿರಲಿ, ಮುಂದಿನ ಜನ್ಮಗಳಲ್ಲಿಯೂ ಅದೇ ರೀತಿಯಲ್ಲಿ ವ್ಯಕ್ತವಾಗುತ್ತವೆ. ಒಮ್ಮೊಮ್ಮೆ ಕೆಲವು ವ್ಯಕ್ತಿಗಳನ್ನು ನೋಡಿದಾಕ್ಷಣ ನಮಗೆ ಉಂಟಾಗುವ ಭಾವನೆಗಳಿಗೆ ಪೂರ್ವಜನ್ಮಗಳ ಅನುಭವಗಳೇ ಕಾರಣ ಎಂದು ಅವರು ಹೇಳುತ್ತಾರೆ. ನಿಮ್ಮ ಅನುಭವದ ಬಗ್ಗೆ ಓದಿ ಇದು ನಿಜವಿರಬಹುದೆಂದು ಅನ್ನಿಸುತ್ತಿದೆ...parijatahttps://www.blogger.com/profile/17766691048085485541noreply@blogger.comtag:blogger.com,1999:blog-6345737459265622584.post-55393973613279017762007-10-25T01:39:00.000+05:302007-10-25T01:39:00.000+05:30@ GK: ನಮಸ್ಕಾರ. ನಿಮ್ಮ ವಿವರಣೆ ಸರಿ... ನಮ್ಮ ಬಲ ಮೆದುಳಿಗ...@ GK: ನಮಸ್ಕಾರ. ನಿಮ್ಮ ವಿವರಣೆ ಸರಿ... ನಮ್ಮ ಬಲ ಮೆದುಳಿಗೂ ಎಡ ಮೆದುಳಿಗೂ ಇರುವ ವ್ಯತ್ಯಾಸ ಇದೇ. ಅವೆರಡರ ಸಂದಿಗ್ಧದಲ್ಲಿ ನಾನು ಈಗ ಸಿಲುಕಿರುವುದು. ಒಂದು- `ನಡೆದುದೆಲ್ಲವೂ ಪೂರ್ವಸ್ಮೃತಿ, ಪೂರ್ಣ ಸತ್ಯ' ಅನ್ನುತ್ತಿದೆ; ಇನ್ನೊಂದು- `ಬರೀ ಕಟ್ಟುಕಥೆ, ನಿನ್ನ ಸಮಾಧಾನಕ್ಕೆ ನಿನ್ನ ಮನಸ್ಸು ಕಟ್ಟಿದ ಕಲ್ಪಿತ ಮಂದಿರ' ಅನ್ನುತ್ತಿದೆ. ಎರಡು ಧೋರಣೆಗಳೂ ನನ್ನವೇ! ಎರಡನ್ನೂ ಸ್ವೀಕರಿಸುವುದು ಕಷ್ಟ, ಅಷ್ಟೇ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-63577405641577331632007-10-24T23:47:00.000+05:302007-10-24T23:47:00.000+05:30Human Mind is powerful enough to create and destro...Human Mind is powerful enough to create and destroy its own needs and wants in its own way to establish it as a truth. This "FACT" is true only for the Mind (So called Mind) which experienced and expressed special feelings. Only "SUPTA"DEEPTHI can decide the degree of belief on these and not the intrepretation by the Dr.Anonymousnoreply@blogger.comtag:blogger.com,1999:blog-6345737459265622584.post-1678080610095843772007-10-24T10:14:00.000+05:302007-10-24T10:14:00.000+05:30@ಶ್ರೀತ್ರಿ: ಸಾಧ್ಯವಿದೆ ಅನ್ನುತ್ತಾರೆ ಡಾ. ವೈಸ್. ಅವರ ಐದು...@ಶ್ರೀತ್ರಿ: ಸಾಧ್ಯವಿದೆ ಅನ್ನುತ್ತಾರೆ ಡಾ. ವೈಸ್. ಅವರ ಐದು ಪುಸ್ತಕಗಳ ತುಂಬಾ ಇಂಥ ರೋಚಕ ಸಂಗತಿಗಳೇ ತುಂಬಿವೆ. ಆ ಕಾರ್ಯಾಗಾರದಲ್ಲೂ ನನಗಾದ ಅನುಭವಕ್ಕಿಂತ ಮಿಗಿಲಾದ ಅನುಭವ ಪಡೆದವರಿದ್ದಾರೆ, ಅವನ್ನೆಲ್ಲ ಅಲ್ಲೇ ಕೂತು ನೋಡಿ ನಾನೂ ನಿನ್ನಂತೆಯೇ ಸೋಜಿಗಪಟ್ಟುಕೊಂಡೆ. ಆದರೂ ನನ್ನದು ಕಲ್ಪನೆಯಲ್ಲ, ನಿಜವಾಗಿಯೂ ಒಂದಾನೊಂದು ಜನ್ಮದ ನೆನಪು ಅನ್ನುವ ಬಗ್ಗೆ ನನಗೇ ಇನ್ನೂ ಪೂರ್ಣವಾಗಿ ನಂಬಿಕೆ ಬಂದಿಲ್ಲ. `ವಿಚಿತ್ರ ಆದರೂ ನಿಜ' ಅನ್ನುವ ಸುದ್ದಿಗಳನ್ನು ಓದಿಯೂ ಸಂಶಯದ ಪರಿಧಿಯಲ್ಲಿ ಸುಳಿದಾಡುವ ಎಳೆಯರಂತೆ ಇದ್ದೇನೆ.

@ಮಾಲಾ: ಧನ್ಯವಾದಗಳು.... ಮತ್ತೇನು ಹೇಳಲಿ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-6470547796755230682007-10-24T09:52:00.000+05:302007-10-24T09:52:00.000+05:30oh great!!!!!!!!!!!!!-MALAoh great!!!!!!!!!!!!!

-MALAAnonymousnoreply@blogger.comtag:blogger.com,1999:blog-6345737459265622584.post-80661565197818616822007-10-24T09:32:00.000+05:302007-10-24T09:32:00.000+05:30ಅಬ್ಬಾ! ಕಲ್ಪನೆಗಿಂತ ರೋಚಕವಾಗಿರುವ ನಿನ್ನ ಅನುಭವವನ್ನು ಓದಿ...ಅಬ್ಬಾ! ಕಲ್ಪನೆಗಿಂತ ರೋಚಕವಾಗಿರುವ ನಿನ್ನ ಅನುಭವವನ್ನು ಓದಿ ಮೈ ಜುಂ ಎಂದಿತು. ಇದು ಕಲ್ಪನೆಯಲ್ಲವೆಂದು ವೈಸ್ ಅವರು ವಿವರಿಸಿದ್ದರೂ ಆ ಬಗ್ಗೆ ಇನ್ನೂ ನನಗೆ ಅನುಮಾನವಿದೆ. ಈ ಜನ್ಮದಲ್ಲಿ ನಮ್ಮ ಅನುಭವಕ್ಕೇ ಬಂದಿರದ ಘಟನೆಗಳನ್ನು ಕಾಣಲು(ಭಾವಿಸಲು)ಸಾಧ್ಯವಿದೆಯೇ? ಆ ಬಗ್ಗೆ ಇನ್ನಷ್ಟು ಮಾಹಿತಿಗಳು ಬರಲಿ.Anonymousnoreply@blogger.com