tag:blogger.com,1999:blog-6345737459265622584.post1233035423434245597..comments2023-07-13T13:36:52.072+05:30Comments on ಸುಪ್ತದೀಪ್ತಿ
Inner Light: ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೬ಸುಪ್ತದೀಪ್ತಿ suptadeeptihttp://www.blogger.com/profile/14915492415187832566noreply@blogger.comBlogger12125tag:blogger.com,1999:blog-6345737459265622584.post-29289286327169801532009-10-29T00:40:57.538+05:302009-10-29T00:40:57.538+05:30ನಮಸ್ಕಾರ ಮತ್ತು ಸ್ವಾಗತ createam.
ನಿಮ್ಮ ಮಾತು ನಿಜ, ಇ...ನಮಸ್ಕಾರ ಮತ್ತು ಸ್ವಾಗತ createam.

ನಿಮ್ಮ ಮಾತು ನಿಜ, ಇವೆಲ್ಲ ನಿಜಕ್ಕೂ ಸುಂದರ ತಾಣಗಳು. ಈ ಆಂಟಲೋಪ್ ಕ್ಯಾನಿಯನ್ ಅಂತೂ ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಜಾಲತಾಣದಲ್ಲಿ ಹುಡುಕಿದರೆ ಸಿಗುತ್ತಷ್ಟೇ ವಿವರಗಳು. AAA Tour Bookನಲ್ಲೂ ಇದರ ಬಗ್ಗೆ ಮಾತೇ ಇಲ್ಲ- ಅದು ನೇಟಿವ್ ಇಂಡಿಯನ್ಸ್ ಪ್ರೈವೇಟ್ ಪ್ರಾಪರ್ಟಿ ಆದ್ದರಿಂದ. ನಿಮ್ಮ ಫೋಟೋಸ್ಟ್ರೀಮ್ ಬಿಡುವಾಗಿ ಇನ್ನೊಮ್ಮೆ ನೋಡುತ್ತೇನೆ, ಅಷ್ಟು ಸೊಗಸಾಗಿವೆ. ಮೌಂಟ್ ರೈನೀರ್... ಅದೊಂದು ಅಯಸ್ಕಾಂತ!ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-66487082701113842832009-10-28T23:11:11.342+05:302009-10-28T23:11:11.342+05:30ಈ ಬೇಸಿಗೆಯಲ್ಲಿ ಉತ್ತರ ಯುಟ ಮತ್ತು ದಕ್ಷಿಣ ಅರಿಜೋನ ಭಾಗಗಳಲ...ಈ ಬೇಸಿಗೆಯಲ್ಲಿ ಉತ್ತರ ಯುಟ ಮತ್ತು ದಕ್ಷಿಣ ಅರಿಜೋನ ಭಾಗಗಳಲ್ಲಿ ಒಂದು ವಾರ ಸುತ್ತಿದ್ದೆ. ನಿಜಕ್ಕೂ ಒಂದೊಂದೂ ಅದ್ಭುತ ಜಾಗಗಳು. ಸುಂದರವಾಗಿ ಬರೆಯುತ್ತೀರಿ.Anonymousnoreply@blogger.comtag:blogger.com,1999:blog-6345737459265622584.post-26011449796329821732009-10-23T22:42:30.664+05:302009-10-23T22:42:30.664+05:30ಹೌದು ಶಿವು, ಛಾಯಾಚಿತ್ರಕಾರರ ಕನಸಂತೆ ಇಲ್ಲಿಯ ಚಿತ್ರಗಳನ್ನು...ಹೌದು ಶಿವು, ಛಾಯಾಚಿತ್ರಕಾರರ ಕನಸಂತೆ ಇಲ್ಲಿಯ ಚಿತ್ರಗಳನ್ನು ತೆಗೆಯುವುದು. ಫೋಟೋಗ್ರಫಿ ಟೂರ್ ಅಂತಲೇ ಎರಡು ಗಂಟೆಯ ವಿಶೇಷ ಟೂರ್ ಕೂಡಾ ಇದೆ; ಹೆಚ್ಚಿನ ಕಾಸು, ಕಡಿಮೆ ಜನ ಮತ್ತು ನುರಿತ ಗೈಡ್ಸ್ ಇರುವ ಈ ಟೂರ್ ಬೆಳಗಿನ ಹೊತ್ತು ಮಾತ್ರವೇ ಲಭ್ಯ.

ನಿಮ್ಮ ಈ ಕನಸೂ ಕೂಡ ಬೇರೆಲ್ಲ ಕನಸುಗಳಂತೆಯೇ ನನಸಾಗಲಿ ಎಂದು ಹಾರೈಸುತ್ತೇನೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-50585217999622466682009-10-23T21:45:05.988+05:302009-10-23T21:45:05.988+05:30ಜ್ಯೋತಿ ಮೇಡಮ್,
ನಿಮ್ಮ ಪ್ರವಾಸ ಕಥನದ ಹಿಂಬಾಲಕ ನಾನು. ನನಗ...ಜ್ಯೋತಿ ಮೇಡಮ್,

ನಿಮ್ಮ ಪ್ರವಾಸ ಕಥನದ ಹಿಂಬಾಲಕ ನಾನು. ನನಗೆ ಒಮ್ಮೆಯಾದರೂ ಇದರೊಳಗೆ ಇಳಿದು ಅತ್ಯುತ್ತಮ ಬೆಳಕಿನ ಸಂಯೋಜನೆಯಲ್ಲಿ ಸೊಗಸಾದ ಚಿತ್ರಗಳನ್ನು ಕ್ಲಿಕ್ಕಿಸಬೇಕೆನ್ನುವ ಕನಸಿದೆ. ನಿಮ್ಮ ಪ್ರವಾಸದ ಚಿತ್ರಗಳೆಲ್ಲಾ ತುಂಬಾ ಚೆನ್ನಾಗಿವೆ.
ಮುಂದುವರಿಸಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-6345737459265622584.post-4564176434476683102009-10-22T22:23:42.444+05:302009-10-22T22:23:42.444+05:30ಹ್ಙೂಂ ಗೌತಮಾ, ನಾನೇ ವಾರಗಟ್ಟಲೆ ನಿದ್ದೆಗೆಟ್ಟು ಕೂತು ಎಲ್ಲ...ಹ್ಙೂಂ ಗೌತಮಾ, ನಾನೇ ವಾರಗಟ್ಟಲೆ ನಿದ್ದೆಗೆಟ್ಟು ಕೂತು ಎಲ್ಲವನ್ನೂ ಬೆರಳುಬಣ್ಣ (finger painting) ಮಾಡಿದೆ. ಚೆನ್ನಾಗಿಲ್ವಾ?

ವೇಣಿ, ‘ಸುಂದರ ಪ್ರೇಮಕಥೆ’ಯ ಯೋಚನೆ ಚೆನ್ನಾಗಿದೆ. ಆದ್ರೆ, ಅದ್ಯಾಕೆ ನಿನ್ನ ಮೂಡ್ ಹೀಗಾಗಿದೆ? ನಿಮ್ಮೂರಲ್ಲಿ ಆಕಾಶ ತೂತಾಗಿದ್ಯಾ?

Thank you Kinjalshah.
Welcome to my blog and gratitude for writing your thought.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-38412429329073944862009-10-22T19:52:29.587+05:302009-10-22T19:52:29.587+05:30ಈ ಬಾರಿಯ ಪ್ರವಾಸ ಕಥನ ‘ಕಥೆ" ಓದಿದಂತಾಯಿತು. ಆಂಟಲೋಪ...ಈ ಬಾರಿಯ ಪ್ರವಾಸ ಕಥನ ‘ಕಥೆ" ಓದಿದಂತಾಯಿತು. ಆಂಟಲೋಪ್ ಸ್ಲಾಟ್ ಕ್ಯಾನಿಯನ್ ಹಿನ್ನಲೆಯಲ್ಲಿ ಒಂದು ಸುಂದರ ಪ್ರೇಮಕಥೆ ಬರೆದರೆ.... ಎಷ್ಟು ಚೆನ್ನಾಗಿರುತ್ತದೆ! ಮಳೆ ಬಂದು, ಗುಹೆಯಲ್ಲಿ ನೀರು ತುಂಬಿ... "ಆ ಜೋಡಿಯ ಕತೆ ಅಂದಿಗೆ ಕೊನೆಯಾಯಿತು ಹೀಗೆ"....

-ಸದ್ಯಕ್ಕೆ ಯಾಕೋ ಸುಖಾಂತ್ಯ ಹೊಳೆಯುತ್ತಿಲ್ಲ :(sritrinoreply@blogger.comtag:blogger.com,1999:blog-6345737459265622584.post-87493573617000730202009-10-22T13:35:32.769+05:302009-10-22T13:35:32.769+05:30nice pictures,the photos really inspired us to vis...nice pictures,the photos really inspired us to vist the place..thanks for sharing these pictures..kinjalhttps://www.blogger.com/profile/00837278894809966037noreply@blogger.comtag:blogger.com,1999:blog-6345737459265622584.post-53234979613402385812009-10-21T16:39:06.946+05:302009-10-21T16:39:06.946+05:30en akkayya photos ella paintings iddangide:):)en akkayya photos ella paintings iddangide:):)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-6345737459265622584.post-66437271501927923992009-10-20T04:49:26.221+05:302009-10-20T04:49:26.221+05:30ಭಾರ್ಗವಿ, ಇಲ್ಲೂ ಮೂಲ ನಿವಾಸಿಗಳಲ್ಲಿ ಕೊಳಲು ಉಪಯೋಗದಲ್ಲಿದೆ...ಭಾರ್ಗವಿ, ಇಲ್ಲೂ ಮೂಲ ನಿವಾಸಿಗಳಲ್ಲಿ ಕೊಳಲು ಉಪಯೋಗದಲ್ಲಿದೆ. ಆದರೆ ಇವರ ಕೊಳಲು ನಮ್ಮಲ್ಲಿನ ಬಾನ್ಸುರಿಗಿಂತಲೂ ದೊಡ್ಡದು, ತುಂಬಾನೇ ದೊಡ್ಡದು. ಸೆಡಾರ್ ಪೈನ್ ಮರದಿಂದ ಮಾಡುತ್ತಾರೆ.

ಹೊಸ ಸ್ಥಳಕ್ಕೆ ನಮ್ಮ ಜೊತೆಗೆ ಬರುತ್ತಿರುವುದಕ್ಕೆ ನಿನಗೆ ಧನ್ಯವಾದಗಳು ಕಣೇ. ನೀವೆಲ್ಲ ಬರೋದರಿಂದ ಪಯಣ ಹಿತವಾಗಿದೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-74685517214630632052009-10-20T01:12:19.403+05:302009-10-20T01:12:19.403+05:30ಜ್ಯೋತಿ ಅಕ್ಕಾ,
ನೀವು ಫೋಟೋ ಹಾಕಿದ ರೀತಿ ನಾವೇ ಹೋಗುತ್ತಿರ...ಜ್ಯೋತಿ ಅಕ್ಕಾ,
ನೀವು ಫೋಟೋ ಹಾಕಿದ ರೀತಿ ನಾವೇ ಹೋಗುತ್ತಿರುವ ಹಾಗನಿಸುತ್ತೆ. ಕೃಷ್ಣನ ವರ್ಣನೆ ಚನ್ನಾಗಿದೆ. ಆಶ್ಚರ್ಯ! ಅಲ್ಲೂ ಕೊಳಲು ಇಲ್ಲೂ ಕೊಳಲು.
ಹೊಸ ಸ್ಥಳಕ್ಕೆ ಕರೆದೊಯ್ದದಕ್ಕೆ ಧನ್ಯವಾದಗಳು.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-6345737459265622584.post-68930735965266578692009-10-19T21:56:30.863+05:302009-10-19T21:56:30.863+05:30ಹೌದು ಗುರುಮೂರ್ತಿ, ಆ ಜಾಗ ವಿಚಿತ್ರ ಅನುಭವ, ಅನುಭಾವ ಎರಡನ್...ಹೌದು ಗುರುಮೂರ್ತಿ, ಆ ಜಾಗ ವಿಚಿತ್ರ ಅನುಭವ, ಅನುಭಾವ ಎರಡನ್ನೂ ಕಟ್ಟಿಕೊಟ್ಟಿತ್ತು.
ಮೆಚ್ಚುಗೆ ಸೂಚಿಸಿದ್ದಕ್ಕೆ ಧನ್ಯವಾದಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-6345737459265622584.post-3213429518301409052009-10-19T13:28:53.130+05:302009-10-19T13:28:53.130+05:30ತುಂಬಾ ವಿಚಿತ್ರಾ ಆಲ್ವಾ,
ಸುಂದರ್ ಫೋಟೋಗಳು ಮತ್ತು ನಮಗೂ ದರ...ತುಂಬಾ ವಿಚಿತ್ರಾ ಆಲ್ವಾ,
ಸುಂದರ್ ಫೋಟೋಗಳು ಮತ್ತು ನಮಗೂ ದರ್ಶನ ಮಾಡಿಸಿದಿರಿ ಆ ಸ್ಥಳವನ್ನುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com