ಮನಸು-ದೇಹಗಳ ಆರೋಗ್ಯ-ವಿಕಾಸಕ್ಕೊಂದು ಅಂಗಳ... Where candles find their brighter side...
ಹೊಸವರುಷವು ಹೊಸದೆ ಸಂಚಿ ತಂದಿದೆ
ಹೊಸಹೊಸತು ಕನಸು ಕಣ್ಣ ಅಂಚಿನಲ್ಲಿದೆ
ಎಲ್ಲ ಕನಸುಗಳು ಹುರುಪು ತರಲಿ
ಎಲ್ಲ ದಿನಗಳಲೂ ಹರುಷವಿರಲಿ.
ನೇಹದ ನೆನಕೆಗಾಗಿ ಧನ್ಯವಾದಗಳು.ಹೊಸ ವರುಷದಲ್ಲಿ ನಿಮ್ಮ ಕನಸುಗಳೆಲ್ಲ ಸಫಲವಾಗಲಿ.
ವಂದನೆಗಳು ಕಾಕಾ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭ ಹಾರೈಕೆಗಳು. ಬಾಳಿನ ಅನುದಿನವೂ ನೆಮ್ಮದಿಯಿಂದ ಕೂಡಿರಲಿ.
ನೇಹದ ನೆನಕೆಗಾಗಿ ಧನ್ಯವಾದಗಳು.
ReplyDeleteಹೊಸ ವರುಷದಲ್ಲಿ ನಿಮ್ಮ ಕನಸುಗಳೆಲ್ಲ ಸಫಲವಾಗಲಿ.
ವಂದನೆಗಳು ಕಾಕಾ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭ ಹಾರೈಕೆಗಳು. ಬಾಳಿನ ಅನುದಿನವೂ ನೆಮ್ಮದಿಯಿಂದ ಕೂಡಿರಲಿ.
ReplyDelete