Saturday, 17 October 2009

ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.

ಹರಕೆ-ಹಾರೈಕೆಗಳು ನಮ್ಮೆಲ್ಲರೊಡನೆ ಎಂದೂ ಸಾಗಿ ಬರಲಿ
ಸುಖ, ಸಂತಸ, ನೆಮ್ಮದಿ, ಶಾಂತಿಗಳ ಎಂದೂ ಜೊತೆಗೆ ತರಲಿ.

ಹಾಡು ಕೇಳಿ

ಹಾಡು ಓದಿ

4 comments:

  1. ದೀಪಾವಳಿಯ..
    ಲಕ್ಷ್ಮೀ ಹಬ್ಬದ ಶುಭಾಶಯಗಳು...

    ReplyDelete
  2. ಶಿವು, ಧನ್ಯವಾದಗಳು. ನಿಮ್ಮೆಲ್ಲರಿಗೂ ಮತ್ತೊಮ್ಮೆ ಹರಕೆ-ಹಾರೈಕೆಗಳು.

    ಬಯಸಿದ್ದೆಲ್ಲಾ ಸಿಗಲಿ ನಿಮ್ಮ ಬಾಳಲಿ.

    ReplyDelete
  3. ಜ್ಯೋತಿ, ನಿಮ್ಮೆಲ್ಲರಿಗೂ ಕೂಡ ದೀಪಾವಳಿಯ ಶುಭಾಶಯಗಳು.

    ReplyDelete
  4. ವೇಣಿ, ಧನ್ಯವಾದಗಳು. ಮರುಹಾರೈಕೆಗಳು ನಿಮಗೂ ಕೂಡ.

    ಬೆಳಕಿನ ಬೆಳಗು ಸದಾ ನಿಮ್ಮೊಂದಿಗಿರಲಿ.

    ReplyDelete