Thursday, 3 April 2008

ಕೃತ್ತಿಕಾಳ ಕಥೆ

ಕೃತ್ತಿಕಾ, ಹತ್ತು ವರ್ಷದ ಹುಡುಗಿ. ಆಡುವ ವಯಸ್ಸಿಗೆ ಕೀಮೋಥೆರಪಿ. ಅವಳ ನೋವಿಗೆ ಹೆಗಲಾಗಿರುವುದು "ಆಸ್ಥೆ"ಯೆಂಬ ಹೆಸರಲ್ಲಿ ಹೆಜ್ಜೆಯಿಡುತ್ತಿರುವ ಸಹೃದಯ ಗೆಳೆಯರ ಗುಂಪು.

ಇಲ್ಲಿ ನೋಡಿ, ಸಹಾಯ ಹಸ್ತ ನೀಡಿ:



ಹೆಚ್ಚಿನ ವಿವರ, ಇತರ ಮಾಹಿತಿಗಳಿಗಾಗಿ:

http://jointhehands.blogspot.com/

ಕೈಗೆ ಕೈ ಜೋಡಿಸಿ, ಹೆಗಲಿಗೆ ಹೆಗಲಿತ್ತು
ನೆರವಿನ ಅರ್ಥ ಹೆಚ್ಚಿಸೋಣ.

2 comments:

  1. ಸುಪ್ತದೀಪ್ತಿಯವರೆ,

    ತಮ್ಮ ಕೋರಿಕೆಯಂತೆ, 'ಮೂಕಹಕ್ಕಿ' ಹಾಗೂ 'ಶ್ರೀಪ್ರಿಯೆ' ಬ್ಲಾಗ್ ಗಳನ್ನು ಪಟ್ಟಿಗೆ ಸೇರಿಸಿದ್ದೇನೆ.

    ವಂದನೆಗಳು,
    ರೋಹಿತ್.

    ReplyDelete
  2. ಕಂಡಿತ, ತಾವು 'ಕನ್ನಡಬಲ'ವನ್ನು ತಮ್ಮ ಬ್ಲಾಗುಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.

    ReplyDelete